ಭಾವದ ಬೆಳದಿಂಗಳು

Author : ಬಸವರಾಜ ಐಗೋಳ

Pages 136

₹ 120.00
Year of Publication: 2021
Published by: ಶ್ರೀ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಕಲಬುರಗಿ

Synopsys

ಪ್ರೊ.ಬಸವರಾಜ ಐಗೋಳ ಅವರ ಕವನ ಸಂಕಲನ- ಭಾವದ ಬೆಳದಿಂಗಳು. ಪ್ರೀತಿ, ಪರಿಸರ, ಪ್ರಕೃತಿ, ಸಮಕಾಲೀನ ವಿಷಯಗಳ ಕುರಿತ 101 ಕವಿತೆಗಳಿವೆ. ಎಲ್ಲ ಬಗೆಯ ಭಾವಗಳು ಬೆಳದಿಂಗಳಾಗಿ ಕಂಗೊಳಿಸಿವೆ. ವಸ್ತು ವೈವಿಧ್ಯತೆ ಇದೆ. ಶೈಲಿಯು ಆಕರ್ಷಕವಾಗಿದೆ. ಸಾಮಾಜಿಕ ಹೊಣೆಗಾರಿಕೆಯ ಕವನಗಳು ಇವೆ.

About the Author

ಬಸವರಾಜ ಐಗೋಳ

ಲೇಖಕ ಪ್ರೊ. ಬಸವರಾಜ ಐಗೋಳ ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ,ಪ್ರಾಚಾರ್ಯರಾಗಿ ನಿವೃತ್ತರು. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಗುಲ್ಬರ್ಗ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನೆ ಅಧಿಕಾರಿಯಾಗಿ ಉತ್ತಮ ಕೆಲಸಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದ್ದರು. ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜೀವನ ಜಾಮಿತಿ, ಭಾವದ ಬೆಳದಿಂಗಳು (ಕವನ ಸಂಕಲನಗಳು) ...

READ MORE

Related Books