ಕಲ್ಲಚ್ಚು ಕವನಗಳು

Author : ಮಹೇಶ್ ಆರ್. ನಾಯಕ್

₹ 200.00




Year of Publication: 2020
Published by: ಕಲ್ಲಚ್ಚು ಪ್ರಕಾಶನ
Address: ಮಂಗಳೂರು, ದ.ಕ - 575008
Phone: 9880692447

Synopsys

ಲೇಖಕ ಮಹೇಶ ಆರ್. ನಾಯಕ್ ಅವರ ಕವನಗಳ ಸಂಕಲನ ‘ಕಲ್ಲಚ್ಚು ಕವನಗಳು’. ಈ ಕವನ ಸಂಕಲನದಲ್ಲಿ ನೂರಕ್ಕೂ ಹೆಚ್ಚು ಕವನಗಳಿವೆ. ನಿನ್ನ ಹುಟ್ಟಿಗೊಂದು ಸಲಾಂ, ಬಲಿ..ಪಾಡ್ಯಮಿಯ ಸ್ವಗತ.., ಮೊಟ್ಟೆಯೊಳಗಣ ಲೋಳೆ.., ಆಲಿಂಗನದೊಳಗೊಂದು ಆಪತ್ತು, ಮಿಣುಕುಹುಳ ಮಿಣುಕದಿರು, ನಾಗ ಬೀದಿಯೊಳಗೊಂದು ಕೇಳಿ..ನಿರ್ಗಮನದ ಆಗಮನ, ಅಕ್ಕ-ತಂಗಿ ಮತ್ತೊಂದು ಹೂ.., ‘ಕಾಯ’ವಳು ಶಾರ್ವರಿ ಹೀಗೆ ಅನೇಕ ಶೀರ್ಷಿಕೆಗಳ ಕವನಗಳು ಸಂಕಲನದಲ್ಲಿವೆ.

About the Author

ಮಹೇಶ್ ಆರ್. ನಾಯಕ್

ಮಹೇಶ್ ಆರ್. ನಾಯಕ್ ಅವರು ಕಲ್ಲಚ್ಚು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಕಡಲತಡಿಯ ಸಾಹಿತ್ಯ ಲೋಕದ ಸರಿಸುಮಾರು ಮೂರು ದಶಕಗಳಿಂದ ಕೇಳಿ ಬರುವ ಇವರ ಹೆಸರು, ವಿಶೇಷವಾಗಿ ಸಣ್ಣಕಥಾ ರಚನೆ ಹಾಗೂ ಇತರ ಹೆಚ್ಚಿನ ಪ್ರಕಾರಗಳಲ್ಲೂ ಬರೆದು ಸೈ ಎನ್ನಿಸಿಕೊಂಡಿದ್ದಾರೆ. 21 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರಗಳ ಮೂಲಕ ಸಕ್ರಿಯವಾಗಿರುವ "ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು. ಈವರೆಗೆ ಸ್ವರಚಿತ 18 ಮತ್ತು ಕಲ್ಲಚ್ಚು ಪ್ರಕಾಶನದ ನೆಲೆಯಲ್ಲಿ 48 ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ನೂರಾರು ಸಾಹಿತ್ಯಪರ ಗೋಷ್ಠಿಗಳಲ್ಲಿ ವಿವಿಧ ನೆಲೆಗಳಿಂದ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ...

READ MORE

Related Books