ಬದುಕಿನ ಬೆನ್ನಟ್ಟಿ

Author : ನಿಂಗಪ್ಪ ಸುರಪುರ

₹ 80.00
Year of Publication: 2019
Published by: ಅದಿತ್ರಿ ಪಬ್ಲಿಕೇಷನ್ಸ್
Address: #359, 8ನೇ ಮುಖ್ಯರಸ್ತೆ, ಬನಶಂಕರೆಇ 3ನೇ ಹಂತ, ಬೆಂಗಳೂರು-560085

Synopsys

ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿರುವ ನಿಂಗಪ್ಪ ಸುರಪುರ ಅವರ ಕವನ ಸಂಕಲನ-ಬದುಕಿನ ಬೆನ್ನಟ್ಟಿ. ಅರ್ಥಪೂರ್ಣ ಕವಿತೆಗಳನ್ನು ಬರೆದಿದ್ದಾರೆ.

About the Author

ನಿಂಗಪ್ಪ ಸುರಪುರ
(02 June 1995)

ನಿಂಗಪ್ಪ ಸುರಪುರ ಮೊದಲ ಕವನ ಸಂಕಲನ -ಬದುಕಿನ ಬೆನ್ನಟ್ಟಿ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದವರು. 1995ರ ಜೂನ್ 2 ರಂದು ಜನನ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಇವರು ಬಿ.ಎ.ಪದವೀಧರರು. ...

READ MORE

Related Books