ಕಾಮನಬಿಲ್ಲು

Author : ಎ. ಸರಸಮ್ಮ

Pages 42

₹ 32.00
Year of Publication: 2009
Published by: ಶ್ರೀ ಪ್ರೇಮಸಾಯಿ ಪ್ರಕಾಶನ.
Address: ಶ್ರೀ ಪ್ರೇಮಸಾಯಿ ಪ್ರಕಾಶನ, ಶ್ರೀ ಗುರುಪ್ರಸಾದ, 845 4ನೇ ಮುಖ್ಯರಸ್ತೆ, ವಿಜಯನಗರ ಬೆಂಗಳೂರು 560040

Synopsys

‘ಕಾಮನ ಬಿಲ್ಲು’ ಎ.ಸರಸಮ್ಮ ಅವರ ಕವನಸಂಕಲನವಾಗಿದೆ. “ಕಾಮನ ಬಿಲ್ಲು” ಎಂಬ ಕವನ ಸಂಕಲನವನ್ನು ರಚಿಸಿರುವುದು ಸಂತಸದ ಸಂಗತಿಯಾಗಿದೆ. ಸದರಿ ಕವನ ಸಂಕಲನವು ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾಗಿದ್ದು, ಬಳಸಿರುವ ಭಾಷಾ ಶೈಲಿ, ಪದಗುಚ್ಛ ಸಂಯೋಜನೆಗೊಂಡು, ಪ್ರಾಸಬದ್ಧತೆಯಿಂದ ರಾಗಸಂಯೋಜನೆಗೊಳಸಲು ಸೂಕ್ತವಾಗಿರುತ್ತವೆ. ಮಕ್ಕಳಿಗೆ ಹೇಳಕೊಡಲು ಸಹ ಸುಲಭತೆಯಿಂದ ರಚಿತಗೊಂಡಿರುತ್ತವೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books