ಕಾಗದದ ದೋಣಿ (ಸುಜಿತ್)

Author : ಸುಜಿತ್ ಸೊಂಡೂರು

Pages 46

₹ 60.00
Year of Publication: 2014
Published by: ಅವನಿ ರಸಿಕರ ರಂಗ ಪ್ರಕಾಶನ
Address: #217, 2ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ
Phone: 08362472131

Synopsys

ಕವಿ ಸುಜಿತ್ ಸೊಂಡೂರು ಅವರ ಕವನ ಸಂಕಲನ-ಕಾಗದದ ದೋಣಿ. ಕಾವ್ಯ ವಸ್ತು, ಶೈಲಿ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ಸುಜಿತ್ ಸೊಂಡೂರು
(20 May 1968)

ಸುಜಿತ್ ಸೊಂಡೂರು ಅವರು ಧಾರವಾಡದವರು. (ಜನನ: 20-05-1968) ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ ಸಿ ಹಾಗೂ ಸಂಯುಕ್ತ ರಾಷ್ಟ್ರಗಳ ಗ್ರೀನ್ ವಿಚ್ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಎಂಎಸ್ ಸಿ ಪದವೀಧರರು. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ.ಯಿಂದ ಎಂಬಿಎ, ಬೆಂಗಳೂರಿನ ಇಫೋ ಸ್ಕೂಲ್ ನಿಂದ ಅಪ್ಲಿಕೇಶನ್ ಡೆವೆಲಪ್ ಮೆಂಟ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಕಥೆ, ಕವನ ಸೇರಿದಂತೆ ಸಾಹಿತ್ಯಾಸಕ್ತಿ ಇದ್ದು, ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಧಾರವಾಡ ಆಕಾಶವಾಣಿಯಲ್ಲಿ ಕೃಷಿ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿ ಹಲವಾರು ಭಾಷಣಗಳನ್ನು ನೀಡಿದ್ದಾರೆ. ...

READ MORE

Related Books