ಕತ್ತೆಯ ಕನಸು

Author : ವಿ.ಜಿ.ಭಟ್ಟ

Pages 94

₹ 8.00
Year of Publication: 1986
Published by: ರುಕ್ಮಿಣೀ ಪ್ರಕಾಶನ
Address: ಅಂಧೇರಿ, ಬಾಂಬೆ- 400058

Synopsys

‘ಕತ್ತೆಯ ಕನಸು’ ಲೇಖಕ ವಿ.ಜಿ. ಭಟ್ಟ ಅವರ ಕವನ ಸಂಕಲನ. ಬರೀಪ್ರಾಯ ಎಂದು ಹೆಸರಿಟ್ಟಿದ್ದ ಈ ಕವನ ಸಂಗ್ರಹವನ್ನು ಕತ್ತೆಯ ಕನಸು ಎಂದು ನಾಮಕರಣ ಮಾಡಿ ಪ್ರಕಟಿಸಿದ್ದಾರೆ. ಇಲ್ಲಿ ಲಘು ಕವನಗಳೇ ಹೆಚ್ಚಿವೆ. ಇಲ್ಲಿಯ ಕವನಗಳು ನಗೆಯ ಕಚಗುಳಿತನವನ್ನು ಹೊಂದಿದೆ. ಜೀವನ ಸಹ್ಯವಾಗಲು, ಹಗುರಾಗಲು ಈ ಕೃತಿ ಸಹಕಾರಿಯಾಗುವಂತಿದೆ.

 

About the Author

ವಿ.ಜಿ.ಭಟ್ಟ
(03 December 1923 - 06 April 1991)

ಕವಿ ವಿ.ಜಿ. ಭಟ್ಟ ಎಂತಲೇ ಪರಿಚಿತರಾಗಿರುವ ವಿಷ್ಣು ಗೋವಿಂದ ಭಟ್ಟ ಅವರು ಜನಿಸಿದ್ದು 1923 ಡಿಸೆಂಬರ್ 3ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಡತೋಕಾ ಗ್ರಾಮ ಇವರ ಹುಟ್ಟೂರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈಸ್ಕೂಲ್‌ ಉಪಾಧ್ಯಾಯರಾಗಿ ಕೆಲಕಾಲ ಕೆಲಸ ಮಾಡಿ ನಂತರ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಇವರ ಕೃತಿಗಳೆಂದರೆ ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಂಧೆ ಮತ್ತು ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು ಮತ್ತು ದಿವಸ (ಕಥಾಸಂಕಲನಗಳು), ಸವಿನೆನಪು (ಇತರೆ) ಸಹ್ಯಾದ್ರಿ (ಜೀವನಚರಿತ್ರೆ), ಖಾದಿಗ್ರಾಮೋದ್ಯೋಗ ...

READ MORE

Related Books