ಐ ಕಾಂಟ್ ಬ್ರೀದ್....

Author : ಮಹೇಶ ಬಳ್ಳಾರಿ

Pages 80

₹ 80.00
Year of Publication: 2020
Published by: ತಳಮಳ ಪ್ರಕಾಶನ
Address: ಅತ್ತಾರ ಗಲ್ಲಿ, ಜವಾಹರ ರಸ್ತೆ, ಕೊಪ್ಪಳ-583231
Phone: 9945629427

Synopsys

ಲೇಖಕ ಹಾಗೂ ಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ-‘ಐ ಕಾಂಟ್ ಬ್ರೀದ್’ ಸಾಮಾಜಿಕ ವಸ್ತುವನ್ನು ಒಳಗೊಂಡ ಕವಿತೆಗಳು ಸಾರ್ವಜನಿಕ ಹೊಣೆಗಾರಿಕೆಯ ಜೊತೆಗೆ ವ್ಯಕ್ತಿಗತ ಹೊಣೆಗಾರಿಕೆಯನ್ನೂ ವಿವರಿಸುತ್ತವೆ ಮಾತ್ರವಲ್ಲ; ಎಚ್ಚರಿಸುತ್ತವೆ. ವಸ್ತು, ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.

 

About the Author

ಮಹೇಶ ಬಳ್ಳಾರಿ

ಲೇಖಕ ಹಾಗೂ ಕವಿ ಮಹೇಶ ಬಳ್ಳಾರಿ ಅವರು ಮೂಲತಃ ಕೊಪ್ಪಳದವರು. ವೃತ್ತಿಯಿಂದ ಇಂಗ್ಲಿಷ್ ಶಿಕ್ಷಕರು. ಸದ್ಯ, ಕೊಪ್ಪಳ ಜಿಲ್ಲಾ ಆಂಗ್ಲ ಭಾ಼ಆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.  ಕೃತಿಗಳು: ಕಗ್ಗತ್ತಲು, ಮರ್ಮ (ಕವನ ಸಂಕಲನಗಳು), ಎಡವಿ ಬಿದ್ದ ದೇವರು (ಕವನ ಸಂಕಲನ-ಜನ್ನಾ ಪ್ರಶಸ್ತಿ, ಬಸವ ಕಾರುಣ್ಯ ಪ್ರಶಸ್ತಿ ಲಭಿಸಿದೆ) ಸ್ಫೂರ್ತಿಯ ಸೆಲೆ (ಮಕ್ಕಳ ಕಥಾ ಸಂಕಲನ), ಕಲ್ಲು ಲಿಂಗವಾದ ದಿನ (ಲೇಖನಗಳ ಸಂಕಲನ),  ...

READ MORE

Related Books