ದಿವ್ಯಚೇತನ

Author : ಚೇತನ್ ಕುಮಾರ್ ನವಲೆ

Pages 64

₹ 89.00
Year of Publication: 2023
Published by: ನವಲೆ ಪ್ರಕಾಶನ
Address: ಬಸವೇಶ್ವರ ನಗರ, 10ನೇ ವಾರ್ಡ್, ಕೋರ್ಟ್ ರಸ್ತೆ ಹಿಂಭಾಗ ಹೂವಿನ ಹಡಗಲಿ
Phone: 9535452285

Synopsys

‘ದಿವ್ಯಚೇತನ’ ಚೇತನ್‌ ನವಲೆ ಅವರ ಕವನ ಸಂಕಲನವಾಗಿದೆ. ಅಡಿಯಿಂದ ಮುಡಿಯೆಡೆ ಅವಲೋಕಿಸಿ, ತಿಣುಕದೇ ‘ಮುನ್ನುಡಿ’ವ ಕೈಂಕರ್ಯ ಸತ್ವಯುಕ್ತ. ಹೃತ್ಪೂರ್ವಕ- ಒತ್ತಾಯಪೂರ್ವಕಗಳ ನಡುವಿನ ಅಂತರ ಹಿರಿದು. ‘ಕುಮಾರಾ’ವಸ್ಥೆಯ ‘ಚೇತನ’ಕೆ ನವಲೆ ಜೊತೆಗೂಡಿ ಚೌಪದಿ ಶೈಲಿಯಲ್ಲಿ ‘ಗಪದ್ಯ’ದಂತಿರುವ ಸಾಹಿತ್ಯ ಸೃಷ್ಟಿ - ದಿವ್ಯಚೇತನ.

About the Author

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ, ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ, ದಿವ್ಯಚೇತನ, ಗಂಡುಜನ್ಮವೇಕೆ? ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಶಸ್ತಿಗಳು: ಕನ್ನಡರತ್ನ ಪ್ರಶಸ್ತಿ ...

READ MORE

Related Books