ಜೀವ ತೇವದ ಭಾವಲೋಕ

Author : ಗಾಯತ್ರಿ ಹುಳ್ಳಿ

Pages 72

₹ 100.00
Year of Publication: 2020
Published by: ದೀಕ್ಷಾ ಪ್ರಕಾಶನ
Address: ಮೋರನಹಳ್ಳಿ ಗ್ರಾಮ, ತಾಲೂಕು- ಜಿಲ್ಲಾ ಕೊಪ್ಪಳ- 5832 85 
Phone: 8660490427

Synopsys

ಜೀವ ತೇವದ ಭಾವಲೋಕ- ಕವಯತ್ರಿ ಗಾಯತ್ರಿ ಹುಳ್ಳಿ ಅವರ ಚೊಚ್ಚಲ ಕವನ ಸಂಕಲನ. ಒಟ್ಟು 60 ಕವಿತೆಗಳು ಸಂಕಲನಗೊಂಡಿವೆ. ಪ್ರೀತಿ ಸ್ನೇಹ ವಿರಹ ನಿಸರ್ಗ ಸೇರಿದಂತೆ ಸುತ್ತಮುತ್ತಲಿನ ಬದುಕಿನ ಪಲ್ಲಟಗಳು ಇಲ್ಲಿಯ ಕವಿತೆಗಳ ವಸ್ತು. ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯಿಂದ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. 

 

About the Author

ಗಾಯತ್ರಿ ಹುಳ್ಳಿ
(02 June 1994)

ಕವಯತ್ರಿ ಗಾಯತ್ರಿ ಕೆಂಚಪ್ಪ ಹುಳ್ಳಿ. ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬೆಟಗೇರಿ ಅಂಚೆಯ ಮೋರನಹಳ್ಳಿಯವರು. ಬಿ.ಎಸ್.ಸಿ. ಪದವೀಧರರು. ಜೀವ ತೇವದ ಭಾವಲೋಕ-ಇವರ ಕವನ ಸಂಕಲನ. ...

READ MORE

Related Books