ಶಬ್ದ ಸುಪಾರಿ

Author : ಆನಂದ ಝಂಜರವಾಡ

Pages 114

₹ 150.00
Year of Publication: 2021
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾ: ಸಾಗರ, ಜಿಲ್ಲೆ: ಶಿವಮೊಗ್ಗ-577417
Phone: 09480280401

Synopsys

ಕವಿ ಆನಂದ ಝುಂಜರವಾಡ ಅವರ ಕವನ ಸಂಕಲನ-ಶಬ್ದ ಸುಪಾರಿ. ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ? -ಶೀರ್ಷಿಕೆಗಳಡಿ ಕವನ ಸಂಕಲನಗಳನ್ನು ರಚಿಸಿರುವ ಕವಿಗಳು ‘ಶಬ್ದ ಸುಪಾರಿ’ ಕವನ ಸಂಕಲನವನ್ನೂ ರಚಿಸಿದ್ದಾರೆ. ಕವನಗಳಲ್ಲಿ ವಸ್ತುವೈವಿಧ್ಯತೆ ಇದೆ.

About the Author

ಆನಂದ ಝಂಜರವಾಡ
(25 June 1952)

ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ?  ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ. ...

READ MORE

Related Books