ನಿಸರ್ಗ ನಾದ

Author : ಮೊಹಮ್ಮದ್ ಅಜರುದ್ದೀನ್

Pages 50

₹ 40.00
Year of Publication: 2019
Published by: ಅಕ್ಷಯ ಪ್ರಕಾಶನ
Address: ಅಕ್ಷಯ ಕುಟುಂಬ, 1956, ಶ್ರವಣಬೆಳಗೊಳ ರಸ್ತೆ, ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ-571426
Phone: 9448037762

Synopsys

ಮೊಹಮ್ಮದ್ ಅಜರುದ್ದೀನ್ ಅವರ ಕವನಗಳ ಸಂಕಲನ-“ನಿಸರ್ಗ ನಾದ”. ಒಟ್ಟು 25 ಕವನಗಳಿವೆ. ವಸ್ತು ವೈವಿಧ್ಯತೆಯನ್ನು ಒಳಗೊಂಡಿವೆ. ಭಾಷೆಯ ಆಡಂಬರ, ವ್ಯಾಕರಣ, ಛಂದಸ್ಸು, ಅಲಂಕಾರಗಳ ಮೆರಗು ಕವನಗಳಲ್ಲಿ ಕಾಣುವುದಿಲ್ಲ. ಆದರೆ, ಹೇಳಬೇಕೆನಿಸಿದ್ದನ್ನು ಪದ್ಯ ರೂಪದಲ್ಲಿ ಸರಳವಾಗಿ ಹೇಳುವುದು ಕವಿಯ ವಿಶೇಷತೆ. 

About the Author

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು. ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ ...

READ MORE

Related Books