ಅಂಬರ ಚಂದಿರ

Author : ಶಂಕರದೇವರು ಹಿರೇಮಠ

Pages 64

₹ 100.00
Year of Publication: 2019
Published by: ಶ್ರೀ ಶಾರದಾ ಪ್ರಕಾಶನ
Address: ಶ್ರೀ ಶಿವನಿಲಯಕೋಟೆ, ಸಿಎಮ್‌ಸಿ ಹತ್ತಿರ, ಸಿಂಧನೂರು, ರಾಯಚೂರು-584128
Phone: 9886002383

Synopsys

ಪುಟ್ಟ ಮಕ್ಕಳ ಮನಸ್ಸನ್ನು ಅರಳಿಸುವಂತಹ ಕವನಗಳ ಕೃತಿ-ಅಂಬರ ಚಂದಿರ. ಕ್ಕಳು ಒಮ್ಮೆ ಈ ಕೃತಿಯನ್ನು ಕೈಗೆತ್ತಿಕೊಂಡರೆ ಸಾಕು, ಒಂದೇ ಪಟ್ಟಿಗೆ ಓದಿ ಮುಗಿಸುವಂತಹದ್ದಾಗಿದೆ. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವ 'ಚಿತ್ತಾರ', `ಹಳದ ದಂಡೆ ಕಲ್ಲು', 'ನಮ್ಮೂರ ಹಳ್ಳ', 'ಮಳೆ', 'ಬೆಳೆ' ಹೀಗೆ ಹತ್ತಾರು ಗೀತೆಗಳು ಬಹಳ ಸರಳವಾಗಿ ಮುದ ನೀಡುತ್ತವೆ.

About the Author

ಶಂಕರದೇವರು ಹಿರೇಮಠ

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಶಂಕರ ದೇವರು ಹಿರೇಮಠ ಶಾಲಾ ಶಿಕ್ಷಕರು. ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದು, ಮಕ್ಕಳ ಸಾಹಿತ್ಯ ರಚನೆ ಇವರ ಆಸಕ್ತಿ. ಮಕ್ಕಳಿಂದ ಕವತೆಗಳನ್ನು ಬರೆಯಿಸಿ ಅವುಗಳನ್ನು ಸಂಪಾದಿಸಿದ ಕೃತಿ -ಶ್ರೀ ಗುರು ನಮನ. ...

READ MORE

Related Books