ಗಾಂಧಿಯೆಂಬ ವಿಸ್ಮಯ

Author : ಮ.ಸು. ಮನ್ನಾರ್ ಕೃಷ್ಣರಾವ್

Pages 208

₹ 150.00
Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ. ಗಾಂಧಿನಗರ, ಬೆಂಗಳೂರು
Phone: 08040114455

Synopsys

ರಾಷ್ಟ್ರಪಿತ, ಮಹಾತ್ಮ ಗಾಂಧೀಜಿ ಅವರು ತಮ್ಮ ಅಹಿಂಸಾ ಮಾರ್ಗದ ಮೂಲಕ ಜನರ ನೆಚ್ಚಿನ ನಾಯಕರಾಗಿದ್ದವರು. ಜನರನ್ನು ಸಂಘಟಿಸುತ್ತಾ, ಸ್ವಾತಂತ್ಯ್ರ ಚಳವಳಿಯ ಮುಂಚೂಣಿಯಲ್ಲಿದ್ದ ಇವರ ಕುರಿತು ಇಂದು ಹಲವಾರು ರೀತಿಯ ಟೀಕೆಗಳು, ಇತಿಹಾಸವನ್ನೇ ತಿರುಚುವಂತ ಹೊಸ ಹೊಸ ವದಂತಿಗಳು ಎಲ್ಲೆಡೆ ಹರಡುತ್ತಿವೆ. ಲೇಖಕರು ಗಾಂಧಿಯವರ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಬರೆದ ಕವಿತೆಗಳನ್ನು ಓದುಗರಿಗೆ ನೀಡಿದ್ದಾರೆ. ಸತ್ಯ ಅಸತ್ಯದ ನಡುವೆ ನಿಂತಿರುವ ಇಂದಿನ ಜನಾಂಗ, ಸರಿಯಾದದ್ದು ಏನು ಎಂಬುದನ್ನು ತಿಳಿಸುವ ಕಳಕಳಿಯು ಇಲ್ಲಿಯ ಕವಿತೆಗಳ ಜೀವಾಳವಾಗಿದೆ. 

Related Books