ಬೆಳದಿಂಗಳು

Author : ರಾಹು ಅಲಂದಾರ

Pages 68

₹ 40.00
Year of Publication: 2013
Published by: ಶ್ರಿ ನಿಧಿ ಸಂಭೋಜಿ ಪ್ರಕಾಶನ
Address: ಪಟೇಲವಾಡಿ, ಸಿಂಧನೂರು, ರಾಯಚೂರು ಜಿಲ್ಲೆ
Phone: 9845320309

Synopsys

ಬೆಳದಿಂಗಳು ಆಧುನಿಕ ವಚನಗಳ ಸಂಕಲನ ಹೊರಬರುತ್ತಿದ್ದು, ಅದರಲ್ಲಿ ಸಮಾಜದಲ್ಲಿರುವ ವಿವಿಧ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ವ್ಯಂಗ್ಯ ವಿಡಂಬನಾತ್ಮಕವಾಗಿ ಹೇಗಿರಬೇಕೆಂಬುದನ್ನು ಸೂಚ್ಯವಾಗಿ ತಮ್ಮ ಇಂಗಿತವನ್ನು ಅಭಿವ್ಯಕ್ತಗೊಳಿಸಿದ್ದಾರೆ. ರಾಹು ಅಂಕಿತನಾಮರೊಂದಿಗೆ ಈ ವಚನಗಳನ್ನು ನಿರೂಪಿಸಿದ್ದಾರೆ. 

About the Author

ರಾಹು ಅಲಂದಾರ

ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...

READ MORE

Related Books