ಸೀಳುದಾರಿ

Author : ಸುನಂದಾ ಕಡಮೆ

Pages 58

₹ 60.00
Year of Publication: 2009
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಅಂಬಾರಕೊಡ್ಲ, ಅಂಕೋಲಾ, (ಉ.ಕ)

Synopsys

ಅನುಭವಗಳಿಗೆ, ಮನಸ್ಸಿನ ಭಿನ್ನ ಭಿನ್ನ ಕೋನಗಳಿಗೆ ಕನ್ನಡಿ ಹಿಡಿದಂತಿರುವ ಬೆಚ್ಚನೆಯ ಸ್ಪರ್ಶದ ಕವಿತೆಗಳು ಓದುಗರನ್ನು ಆಪ್ತಗೊಳಿಸುತ್ತವೆ. 29 ಕವಿತೆಯುಳ್ಳ ಈ ಕವನ ಸಂಕಲನಕ್ಕೆ 2010 ಸಾಲಿನ ಪ್ರತಿಷ್ಠಿತ ಡಾ. ಡಿ.ಎಸ್ ಕರ್ಕಿ ಕಾವ್ಯ ಪ್ರಶಸ್ತಿ ದೊರೆತಿದೆ. ಕೃತಿಯ ಕರ್ತೃ ಸುನಂದಾ ಕಡಮೆ.

About the Author

ಸುನಂದಾ ಕಡಮೆ
(27 August 1967)

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...

READ MORE

Related Books