ಮೋಹದ ಪಥವೂ ಇಹಲೋಕದ ರಿಣವೂ

Author : ಶಿವಕುಮಾರ ದಂಡಿನ

Pages 62

₹ 50.00
Year of Publication: 2016
Published by: ಸಿಂಚನ ಪ್ರಕಾಶನ
Address: ಎಜಿಎಸ್‌ ಲೇಔಟ್‌, ಬನಶಂಕರಿ ,3ನೇ ಹಂತ ಬೆಂಗಳೂರು- 560061
Phone: 08026723104

Synopsys

ಶಿವಕುಮಾರ ದಂಡಿನ ಅವರ ಕವನ ಸಂಕಲನ ಇದು. ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ ಆಗಿರುವ ಅವರೊಳಗೆ ಸಂವೇದನಾಶೀಲ ಕವಿಯೊಬ್ಬ ಮಿಡಿದು ಮಾತಾಡುತ್ತಿರುವ ವಿಸ್ಮಯವಿದೆ. ಕವಿಯಾಗುವುದಕ್ಕೆ ತೃಪ್ತಿ ಮುಖ್ಯವಲ್ಲ. ಮನಸ್ಸು ಮುಖ್ಯ: ಮನಸ್ಸಿನೊಳಗಿನ ಮಾನವ ಪರಕಣ್ಣು ಮುಖ್ಯ, ಹಾಗಾದಾಗ ಕವಿತೆ ಅಂತಃಕರಣದಿಂದ ಅರಳುತ್ತದೆ; ಕೆಟ್ಟದ್ದಕ್ಕೆ ತೆರಳುತ್ತದೆ; ಕಾರುಣ್ಯದಿಂದ ಮರುಗುತ್ತದೆ ಎಂದು ಪುಸ್ತಕದ ಬೆನ್ನುಡಿಯಲ್ಲಿದೆ.

About the Author

ಶಿವಕುಮಾರ ದಂಡಿನ

ಶಿವಕುಮಾರ ದಂಡಿನ ಅವರು ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕವನ ಸಂಕಲನಗಳು: ಮೋಹದ ಪಥವೂ ಇಹಲೋಕದ ರಿಣವೂ, ಖಾಕಿಯೊಳಗಿನ ಕನಸುಗಳು. ...

READ MORE

Related Books