ಬಾರೆನ್ನ ಸಿರಿಯೇ

Author : ಸ. ಜಗನ್ನಾಥ

Pages 88

₹ 30.00




Year of Publication: 1996
Published by: ಪ್ರಿಯಾ ಪ್ರಕಾಶನ
Address: ‘ಕವನ’, #39, 13ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಚೌಡಪ್ಪ ಬಡಾವಣೆ, ಬಾಪೂಜಿನಗರ, ಮೈಸೂರು ರಸ್ತೆ, ಬೆಂಗಳೂರು- 560 026
Phone: 9886024855

Synopsys

`ಬಾರೆನ್ನ ಸಿರಿಯೇ’ ಕೃತಿಯು ಲೇಖಕ ಸ.ಜಗನ್ನಾಥ ಅವರ ಪ್ರೇಮ ಕವನಗಳ ಸಂಕಲನವಾಗಿದೆ. 1996ರಲ್ಲಿ ಪ್ರಿಯಾ ಪ್ರಕಾಶನವು ಈ ಕವನ ಸಂಕಲನವನ್ನು ಹೊರತಂದಿದೆ.

About the Author

ಸ. ಜಗನ್ನಾಥ
(10 October 1954)

ಲೇಖಕ-ಕವಿ ಸ.ಜಗನ್ನಾಥ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿ.ಎ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ವಿಷಯದಲ್ಲಿ ಎಂ.ಎ. ಪದವೀಧರರು. ರಾಮನಗರ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಬೆರಳಚ್ಚುಗಾರರಾಗಿ, ನಂತರ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕಾವೇರಿ ಭವನ), ನಿಗಮ ಕಚೇರಿಯ ಆಂತರಿಕ ಪರಿಶೊಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, 1985ರಿಂದಲೂ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇವರ ಕವನಗಳು, ಸಣ್ಣ ಕಥೆಗಳು, ರೂಪಕಗಳು, ಕಿರುನಾಟಕಗಳು, ಲೇಖನಗಳು, ಹಾಸ್ಯ ಬರಹಗಳು ಪ್ರಸಾರವಾಗಿವೆ. ಕೃತಿಗಳು: ಚೈತ್ರಪ್ರಿಯಾ(ಕವನ ಸಂಕಲನ-1988), ಅನುರಾಗದ ಆಸರೆ(ಸಾಮಾಜಿಕ ಕಾದಂಬರಿ-1988) ಗಂಗೇ ಗಂಡನ ...

READ MORE

Related Books