ಮುರಿದ ಟೊಂಗೆಯ ಚಿಗುರು

Author : ಸೂಗುರೇಶ ಹಿರೇಮಠ ಕನ್ನಾಳ

Pages 84

₹ 75.00
Year of Publication: 2017
Published by: ಯಶಸ್ ಪ್ರಕಾಶನ
Address: ಸಾ.ಪೋಸ್ಟ್:ಕನ್ನಾಳ, ಲಿಂಗಸೂಗೂರು ತಾಲೂಕು, ರಾಯಚೂರು ಜಿಲ್ಲೆ- 584125
Phone: 9980454200

Synopsys

‘ಮುರಿದ ಟೊಂಗೆಯ ಚಿಗುರು’ ಸೂಗೂರೇಶ ಹಿರೇಮಠ ಅವರ ಕವನ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಾಯಧನ ಪಡೆದಿರುವ ಈ ಕೃತಿಗೆ ಗುಂಡುರಾವ್ ದೇಸಾಯಿ ಅವರು ಬೆನ್ನುಡಿ ಬರೆದಿದ್ದಾರೆ. ತಮ್ಮ ಕವಿತೆಗಳಲ್ಲಿ ಸಮಾಜದ ದುಸ್ಥಿತಿಯ ಬಗ್ಗೆ ಚಿಂತಿಸಿದ್ದಾರೆ. ಅವ್ವನ ಬಗ್ಗೆ. ರೈತ,ಯೋಧ, ಪರಿಸರದ ಬಗ್ಗೆ ವಿಶೇಷ ಕಳಕಳಿಯ ಚಿಂತನೆಗಳನ್ನು ಕಾವ್ಯವಾಗಿಸಿದ್ದಾರೆ. 

About the Author

ಸೂಗುರೇಶ ಹಿರೇಮಠ ಕನ್ನಾಳ
(01 June 1988)

ಲೇಖಕ ಸೂಗೂರೇಶ ಹಿರೇಮಠ ಕನ್ನಾಳ ಮೂಲತಃ ರಾಯಚೂರು (01-06-1988) ಜಿಲ್ಲೆ, ಮಸ್ಕಿ ತಾಲೂಕಿನ ಸಾ.ಕನ್ನಾಳ ಗ್ರಾಮದವರು. ಸದ್ಯ ಲಿಂಗಸೂಗೂರು ತಾಲೂಕಿನ ಕಿಲಾರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು.  ‘ಮುರಿದ ಟೊಂಗೆಯ ಚಿಗುರು’ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದೆ. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಪಂಪಮ್ಮ‌ ಶರಣೇಗೌಡ ವಿರುಪಾಪೂರ ದತ್ತಿ ಪ್ರಶಸ್ತಿ’ ದೊರಕಿದೆ. ರಾಯಚೂರು ಜಿಲ್ಲಾ ಸರಕಾರಿ ನೌಕರರ ಎನ್ ಪಿ ಎಸ್ ಸಂಘದಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಲಿಂಗಸೂಗೂರು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ...

READ MORE

Related Books