ಭಾವ ಲಹರಿ

Author : ಪಂಕಜಾ ರಾಮ ಭಟ್

Pages 128
Year of Publication: 2022
Published by: ಕಥಾಬಿಂದು ಪ್ರಕಾಶನ

Synopsys

ಪಂಕಜಾ ರಾಮಭಟ್ ಅವರ 3ನೆ ಕೃತಿ ಭಾವಲಹರಿ. ಕೃತಿಯಲ್ಲಿ 113 ವಿವಿಧ ವಿಷಯಕ್ಕೆ ಸಂಬಂಧ ಪಟ್ಟ ವಿವಿಧ ಪ್ರಕಾರದ ಷಟ್ಪದಿ ಕವನಗಳಿವೆ. ಡಾ. ವಸಂತಕುಮಾರ ಪೆರ್ಲರವರ ಮುನ್ನುಡಿ ಹಾಗೂ ಶೈಲಜಾ ಕೇಕಣಾಜೆ ಅವರ ಹಿನ್ನುಡಿ ಮತ್ತು ಶಾಂತಾ.ಜೆ. ಅಳದಂಗಡಿ ಲಕ್ಷ್ಮಿ .ವಿ.ಭಟ್ ಕುಂಜಾರು, ಅನಂತ .ಎಂ ತಾಮನ್ಹ ಕರ್ ಹಾಗೂ ಮಧುರಕಾನನ ಗಣಪತಿ ಭಟ್ಟರ ಶುಭಹಾರೈಕೆಯಿಂದ ಒಳಗೊಂಡ 128 ಪುಟಗಳ ಸಂಕಲನವಾಗಿದೆ.

About the Author

ಪಂಕಜಾ ರಾಮ ಭಟ್

ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ನಿವಾಸಿ ಪಂಕಜ ಕೆ ಮುಡಿಪು ಅವರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆಯ ಬಳಿಕ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ ಆಗಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಥೆ ಕವನಗಳನ್ನು ಅಲ್ಲದೆ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಜಪಾನಿ ಪ್ರಕಾರದ ಹಾಯ್ಕು, ಟಂಕಾ ಗಜಲ್ ,ಚುಟುಕು ,ಜಾನಪದ ಗೀತೆ ,ರುಬಾಯಿ, ಹನಿಕವನ ಚಿತ್ರಕವನ ,ಭಕ್ತಿಗೀತೆ,ಭಾವಗೀತೆ , ದೇಶಭಕ್ತಿಗೀತೆ, ನ್ಯಾನೊ ಕಥೆಗಳು ಸಣ್ಣ ಕಥೆಗಳು ಇತ್ಯಾದಿ ಹಲವು ಪ್ರಕಾರಗಳನ್ನು ಬರೆಯುವ ಹ್ಯಾಸವುಳ್ಳವರು. ತುಮಕೂರಿನಲ್ಲಿ ...

READ MORE

Related Books