ಹೀಗೊಂದು ಯುದ್ಧ ಬುದ್ಧನೊಂದಿಗೆ

Author : ಚೇತನ್ ನಾಗರಾಳ

Pages 16

₹ 75.00
Year of Publication: 2018
Published by: ಪೂರ್ಣಿಮಾ ಪ್ರಕಾಶನ
Address: #204, ವಾರ್ಡ್ ಸಂಖ್ಯೆ: 1, ಬಸವ ವೃತ್ತ ಬಳಿ, ಬೀಳಗಿ-587116 (ಜಿ: ವಿಜಯಪುರ)
Phone: 8861888130

Synopsys

ಹೀಗೊಂದು ಯುದ್ಧ ಬುದ್ಧನೊಂದಿಗೆ-ಚೇತನ್ ನಾಗರಾಳ ಅವರ ಪ್ರಥಮ ಕವನ ಸಂಕಲನ. ಒಟ್ಟು 56 ಕವಿತೆಗಳಿವೆ. ಪ್ರೀತಿ-ಪ್ರೇಮ-ನಿಸರ್ಗ-ಸಾಮಾಜಿಕ ವಿದ್ಯಮಾನಗಳು,ವಿಷಯ ವಸ್ತುಗಳ ವೈವಿಧ್ಯತೆಯನ್ನು ಒಳಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಮುನ್ನುಡಿ ಹಾಗೂ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಬೆನ್ನುಡಿ ಬರೆದು ಕವಿತೆಗಳ ಗಟ್ಟಿತನವನ್ನು ಪ್ರಶಂಸಿಸಿದ್ದಾರೆ. 

 

About the Author

ಚೇತನ್ ನಾಗರಾಳ
(03 May 1994)

ಚನ್ನಮಲ್ಲಪ್ಪ.ಈ. ನಾಗರಾಳ (ಚೇತನ ನಾಗರಾಳ) ಅವರು ಬಾಗಲಕೋಟ ಜಿಲ್ಲೆಯ ಬೀಳಗಿ (ಜನನ: 03-05-1994)ಪಟ್ಟಣದವರು. ಊರಲ್ಲೇ ಪ್ರಾಥಮಿಕ ಶಿಕ್ಷಣ, ನಂತರ ವಿಜಯಪುರದಲ್ಲಿ ಶಿಕ್ಷಣ ಮುಂದುವರಿಕೆ. ಬಿ.ಕಾಂ. ಪದವೀಧರರು. ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗಿ. ಕವಿತೆ, ಗಜಲ್ ಬರೆಹ, ಓದು ಇವರ ಹವ್ಯಾಸ. ಹೀಗೊಂದು ಯುದ್ಧ ಬುದ್ಧನೊಂದಿಗೆ-ಎಂಬುದು ಇವರ ಪ್ರಥಮ ಕವನ ಸಂಕಲನ.   ...

READ MORE

Related Books