ಮಿನುಗುತಿದೆ ಹಂಪೆ

Author : ಅಂಜನಾ ಕೃಷ್ಣಪ್ಪ

Pages 70

₹ 40.00




Year of Publication: 2011
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ಮಿನುಗುತಿದೆ ಹಂಪೆ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಕವನ ಸಂಕಲನ. ಹಂಪಿಯ ನೆನಪುಗಳನ್ನು ಹಿಡಿದಿಟ್ಟಿರುವ ಕವನಗಳು ವೈಭವದ ಹಂಪಿಯನ್ನು ನೆನಪಿಸುವಂತಿವೆ. ಪುನರುತ್ತಾನದ ಹೆಸರಲ್ಲಿ ರಕ್ಷಿಸಲ್ಪಟ್ಟ ಐತಿಹಾಸಿಕ ಪರಂಪರೆಯ ಹಂಪಿಯ ಗತದ ನೆನಪುಗಳಿಗೆ ಹಂಪಿ ಉತ್ಸವಗಳ ರೂಪದಲ್ಲಿ ಮೆರಗು ಮೂಡುತ್ತದೆ. ಇಂತಹ ಸಂತಸಗಳ ಕುರಿತಾದ ಕಾವ್ಯಸಂಕಲನ -ಮಿನುಗುತಿದೆ ಹಂಪೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books