ತ್ಯಾಗಜೀವಿ: ಜನಾಧಿಕಾರದ ಗೀತೆಗಳು

Author : ಅಂಬಣ್ಣ ಅರೋಲಿಕರ್‌

Pages 100

₹ 125.00
Year of Publication: 2018
Published by: ಜಮದಗ್ನಿ ಪಬ್ಲಿಕೇಷನ್ಸ್‌
Address: ನಿಜಲಿಂಗಪ್ಪ ಕಾಲೋನಿ, ರಾಯಚೂರು-584101
Phone: 9448695537

Synopsys

ಅಂಬಣ್ಣ ಅರೋಲಿಕರ್‌ ಅವರು ಬರೆದ ಹಾಡುಗಳ ಸಂಕಲನ ಇದಾಗಿದೆ. ಸಾವಿತ್ರಿ ಬಾಯಿ ಫುಲೆ, ಕರುನಾಡ ತಾಯೇ, ಶಹೀದ್ ಟಿಪ್ಪು ಸುಲ್ತಾನ್‌, ಗಾಂಧಿ ತಾತ, ಅಂಬೇಡ್ಕರ್‌, ಆನೂಜಿ, ಸಾಕೇತಣ್ಣ, ಅರೋಲಿ ಶೇಖರಯ್ಯ, ಶಾಂತಪ್ಪದೊಡ್ಡಿ ಹೀಗೆ ಹಲವಾರು ಹೋರಾಟಗಾರರ ಕುರಿತ ಗೀತೆಗಳು, ಮಕ್ಕಳು-ಮಹಿಳೆಯರು ಹಾಗೂ ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಗೀತೆಗಳು, ಸರ್ಕಾರ, ಸಮುದಾಯ ಸಾಮಾಜಿಕ ನ್ಯಾಯದ ಕುರಿತು ಗೀತೆಗಳು ಒಳಗೊಂಡಿವೆ. 

About the Author

ಅಂಬಣ್ಣ ಅರೋಲಿಕರ್‌
(15 August 1969)

ಅಂಬಣ್ಣ ಅರೋಲಿಕರ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ಆಗಸ್ಟ್ 15  1969 ರಲ್ಲಿ ಜನಿಸಿದರು. ತಂದೆ ಷಣ್ಮುಖಪ್ಪ, ತಾಯಿ ಕೃಷ್ಣಮ್ಮ. ಬಾಲ್ಯದಿಂದಲೂ ಬಡತನದಿಂದ ಹಿನ್ನಲೆಯಲ್ಲಿ ಬಂದದ್ದರಿಂದ 1985ರಿಂದ ವಿದ್ಯಾರ್ಥಿಗಳ, ರೈತಾಪಿ ಜನರ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನೂರಾರು ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ.  ಇಂದಿಗೂ ಅವರು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಬಾಲಕಾರ್ಮಿಕರ ಬಗ್ಗೆ ,ಹೆಣ್ಣು ಮಕ್ಕಳ ಭ್ರೂಣ ಹತ್ಯೆಗಳ ಬಗ್ಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಅಗತ್ಯದ ಕುರಿತು ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಹಾಡುವ ಮೂಲಕ ಮಕ್ಕಳ ...

READ MORE

Related Books