ಕನಸ ಪೊರೆವ ಮೌನ

Author : ಡಾ.ಕೆ.ಎಸ್. ಗಂಗಾಧರ

Pages 80

₹ 100.00
Year of Publication: 2023
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 9449886390

Synopsys

ಇದು 40 ಕವನಗಳು ಇರುವ ಕವನ ಸಂಕಲನ. ಜ.ನಾ.ತೇಜಶ್ರಿಯವರು ಮುನ್ನುಡಿ ಬರೆದಿದ್ದಾರೆ. ಹಿರಿಯ ಕವಿ ಸತ್ಯನಾರಾಯಣ ರಾವ್ ಅಣತಿಯವರು ಬೆನ್ನುಡಿ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ 5/5/23 ರಂದು ಪುಸ್ತಕ ಬಿಡುಗಡೆ ಆಯಿತು.ಖ್ಯಾತ ಕವಯಿತ್ರಿ ಸವಿತಾ ನಾಗಭೂಷಣ ಅವರು ಬಿಡುಗಡೆ ಮಾಡಿದರು. ಸುತ್ತಲಿನ ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುತ್ತಾ ಮಾನವೀಯ ಲೋಕದ ಕನಸು ಬಿತ್ತುವುದೇ ಈ ಕವನ ಸಂಕಲನದ ಮೂಲ ಆಶಯ

Reviews

ನಲವತ್ತು ಕವನಗಳಿವೆ.ಸುತ್ತಲಿನ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಾ ಮಾನವೀಯ ಕನಸುಗಳನ್ನು ಬಿತ್ತುವುದೇ ಈ ಕವನಗಳ ಮೂಲ ಆಶಯ.ವೈದ್ಯಕೀಯ ಪರಿಭಾಷೆ ಅನೇಕ ಕವನಗಳಲ್ಲಿ ಎದ್ದು ಕಾಣುತ್ತವೆ.

Related Books