ಚಿತ್ತ ಚಿತ್ತಾರ

Author : ವೀಣಾ ವಾದಿರಾಜ ಬರಗಿ

Pages 64

₹ 80.00
Year of Publication: 2019
Published by: ಅಹೋಬಲ ಪ್ರಕಾಶನ
Address: ಡಿ-4, ಅನುಗ್ರಹ, ಬನಶಂಕರಿ ಲೇಔಟ್, ವಿದ್ಯಾನಗರ, ಹುಬ್ಬಳ್ಳಿ-580031.
Phone: 9980545433

Synopsys

ಕವಯತ್ರಿ ವೀಣಾ ವಾದಿರಾಜ ಬರಗಿ ಅವರ ಮೊದಲ ಕವನ ಸಂಕಲನ-ಚಿತ್ತ ಚಿತ್ತಾರ. ಸಂಕಲನದಲ್ಲಿ ಒಟ್ಟು 45 ಕವನಗಳಿದ್ದು, ಆ ಪೈಕಿ, ಹನಿಗವನ ಹಾಗೂ ಚುಟುಕುಗಳೇ ಹೆಚ್ಚು. ಬಹುತೇಕ ಕವನಗಳು ಸ್ತ್ರೀ ಸಂವೇದನೆಯನ್ನು ಬಿಂಬಿಸುತ್ತವೆ. ಮೊದಲ ಸಂಕಲನದಲ್ಲಿಯೇ ತೀವ್ರ ಸಂವೇದನಾಶೀಲ ಕವನಗಳಿದ್ದು, ಕವಯತ್ರಿ ಬಗ್ಗೆ ಭರವಸೆ ಮೂಡಿಸುತ್ತವೆ.

About the Author

ವೀಣಾ ವಾದಿರಾಜ ಬರಗಿ

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ವೀಣಾ ವಾದಿರಾಜ ಬರಗಿ ಅವರು ವಿಜ್ಞಾನ ಪದವೀಧರರು. ಕಸೂತಿ, ಆಭರಣಗಳ ತಯಾರಿಕೆ, ಅಡುಗೆಯಲ್ಲೂ ಪರಿಣಿತೆ. ಚಿತ್ತ ಚಿತ್ತಾರ ಇವರ ಮೊದಲ ಕವನ ಸಂಕಲನ. ದಾಸ ಸಾಹಿತ್ಕ ಅಧ್ಯಯನ ಆಸಕ್ತಿ ಇದೆ. ಕವನ ರಚನೆಯು ಇವರ ಇಷ್ಟವಾದ ಪ್ರಕಾರ. ...

READ MORE

Related Books