ಮಳೆಬಿಲ್ಲು

Author : ಶಿವಶಂಕರ ಕಡದಿನ್ನಿ

Pages 64

₹ 60.00
Year of Publication: 2018
Published by: ತಾಯಿ ಪ್ರಕಾಶನ
Address: ಕಡದಿನ್ನಿ .ತಾಲೂಕು ಮಾನ್ವಿ. ಜಿಲ್ಲೆ ರಾಯಚೂರು.584129
Phone: 09902402433

Synopsys

'ಮಳೆಬಿಲ್ಲು'  ಶಿವಶಂಕರ ಕಡದಿನ್ನಿ ಅವರ ಮೊದಲ ಕವನ ಸಂಕಲನ ಮುನ್ನುಡಿ ಬರೆದ ಹಿರಿಯ ಕವಿ ವೀರಹನುಮಾನ, ’ಗಾಳಿಪಟ, ಜೋಕುಮಾರ, ಬುಗುರಿ, ಕಾಮನಬಿಲ್ಲು, ಮಕ್ಕಳಾಟ, ಗಿಳಿಗಳಾಟ, ಈ ತರ ಪದ್ಯಗಳನ್ನು ಮಕ್ಕಳ ಮನಸ್ಸಿಗೆ ಮುದ ನೀಡುವಂತೆ ಕವನಗಳನ್ನು ಬರಿದಿದ್ದಾರೆ. ರೈತ ಪರ ಪದ್ಯಗಳೂ ಇಲ್ಲಿದ್ದು, ಮನ ಮಿಡಿಯುವಂತಿವೆ’ ಎಂದು ಪ್ರೋತ್ಸಾಹಿಸಿದ್ದಾರೆ.

 

About the Author

ಶಿವಶಂಕರ ಕಡದಿನ್ನಿ
(12 June 1997)

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಡದಿನ್ನಿಯವರಾದ ಶಿವಶಂಕರ ಕಡದಿನ್ನಿ ಅವರು ಹುಟ್ಟಿದ್ದು 1997ರ ಜೂನ್ 12 ರಂದು. ಗುಲಬರ್ಗಾ ವಿ.ವಿ. ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಮಳೆಬಿಲ್ಲು-ಇವರ ಮೊದಲ ಕವನ ಸಂಕಲನ. ಜಪಾನಿ ಸಾಹಿತ್ಯ ಹೈಕುಗಳ ಮಾದರಿಯಲ್ಲಿ ಬರೆದ ’ನಸುಕು’ ಕವನ ಸಂಕಲನವೂ ಇತ್ತೀಚೆಗೆ ಪ್ರಕಟವಾಗಿದೆ. ಗಜಲ್ ಮಾದರಿಯ ಕವಿತೆಗಳ ರಚನೆಯತ್ತ ಒಲವಿದೆ.  ...

READ MORE

Related Books