ಮಾತು ಕೊಂದ ಭಾರತ

Author : ಸುರೇಶ್ ಗೌತಮ್

Pages 93

₹ 100.00
Year of Publication: 2015
Published by: ವಿಧೀಶ ಪ್ರಕಾಶನ
Address: ದೇವರಹೊಸಹಳ್ಳಿ, ತಾ: ಚನ್ನಪಟ್ಟಣ, ಜಿ: ರಾಮನಗರ-562160
Phone: 9945025222

Synopsys

‘ಮಾತು ಕೊಂದ ಭಾರತ’ ಕವಿ ಸುರೇಶ್ ಗೌತಮ ಅವರ ಕವನಸಂಕಲನ. ಓದುಗರನ್ನು ಸಮಾಜಮುಖಿ ಚಿಂತನೆಗೆ ಹಚ್ಚುತ್ತದೆ. ಸಾಮಾಜಿಕ ಜವಾಬ್ದಾರಿಯ ಒತ್ತಾಸೆಯಿಂದ ಮೈ ಪಡೆದಿರುವ ಈ ಕವನ ಸಂಕಲನವು ಸಾಮಾಜಿಕ ದುರಂತಗಳನ್ನು ದಾಖಲಿಸುತ್ತಲೇ, ಆ ಎಲ್ಲಾ ದುರಂತಗಳ ವಿರುದ್ಧ ಪರಂಪರೆಯ ಉದ್ದಕ್ಕೂ ದನಿ ಎತ್ತಿದ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಹಪಹಪಿಸಿದ ಹಲವಾರು ಸಾಂಸ್ಕೃತಿಕ ಚಿಂತಕರ ವಿವೇಕವನ್ನು ಕುರಿತು ಮಾತನಾಡುತ್ತದೆ.

 

About the Author

ಸುರೇಶ್ ಗೌತಮ್

ಕವಿ ಸುರೇಶ್ ಗೌತಮ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಇಡಿ, ಪಿಹೆಚ್.ಡಿ ಪದವೀಧರರು. ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ತೊಡಗಿಸಿಕೊಂಡವರು.  ಕೃತಿಗಳು: ಮಾತು ಕೊಂದ ಭಾರತ , ಬೆಳ್ಳಿ ಗೆರೆಯ ದೀವಿಗೆ (ಕವನ ಸಂಕಲನ) ...

READ MORE

Related Books