ನಾವು ಇದ್ದೇವೆ ಜಗದ ಕಣ್ಣಾಗಿ

Author : ಶುಭಮಂಗಳ ಗಂಗಾಧರ ಜೋಗುರ

Pages 60

₹ 80.00
Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ 586202, ಆಲಮೇಲ ತಾಲೂಕು, ವಿಜಯನಗರ ಜಿಲ್ಲೆ.
Phone: 7795341335

Synopsys

ಶುಭಮಂಗಳ ಗಂಗಾಧರ ಜೋಗುರ ಅವರ ’ನಾವು ಇದ್ದೇವೆ ಜಗದ ಕಣ್ಣಾಗಿ’ ಕೃತಿಯು ಕವನ ಸಂಕಲನವಾಗಿದೆ. ಇವರ ಕಾವ್ಯಧಾರೆಯಲ್ಲಿ ವಿಶೇಷವಾಗಿ ಸ್ತ್ರೀ ಸಂವೇದನೆ ಇದೆ. ದಮನಿತ ಸ್ತ್ರೀಯರ ಕುರಿತು ಅನೇಕ ಪ್ರಶ್ನೆಗಳಿವೆ. ವೈಯುಕ್ತಿಕ ಬದುಕಿನ ನೋವು ನಲಿವುಗಳಿವೆ. ಇವು ಪ್ರಾರಂಭವಾದ ರಚನೆಗಳಲ್ಲಿ ಎಲ್ಲರನ್ನೂ ಕಾಡುವಂಥವೇ ಆಗಿದ್ದು, ಇದನ್ನು ಮೀರುವುದೇ ಕವಿಯ ಸಾಧನೆಯಾಗಿದೆ. ಕವಿ ಅರ್ಧನಾರೀಶ್ವರನಂತೆ ಪರಕಾಯ ಪ್ರವೇಶ ಮಾಡಬಲ್ಲವನಾದರೆ, ಎಲ್ಲರ  ಜೀವಿಗಳ ನೋವಿಗೂ ಸ್ಪಂದಿಸುತ್ತಾನೆ. ಕಾವ್ಯಕ್ಕೆ ಅತಃಕರಣವೇ ಮೂಲದ್ರವ್ಯ. ಕನ್ನಡ ಕಾವ್ಯದ ಪರಂಪರೆಯ ಪರಿಚಯ ಸೂಕ್ಷ ಗ್ರಹಿಕೆ, ಶಬ್ಧಗಳ ಬಾಹುಳ್ಯ, ಸಶಕ್ತ ಸಂವಹನ, ಇವೆಲ್ಲ ಕವಿಗೆ ಇರಲೇಬೇಕಾದ ಕಾವ್ಯ ಲಕ್ಷಣಗಳು. ಇವೆಲ್ಲವನ್ನೂ ಅಂತರ್ಗತ ಮಾಡಿಕೊಂಡಿವೆ ಇಲ್ಲಿಯ ಕವನಗಳು.

About the Author

ಶುಭಮಂಗಳ ಗಂಗಾಧರ ಜೋಗುರ

ಶುಭಮಂಗಳ ಗಂಗಾಧರ ಜೋಗೂರು ಅವರು ಮೂಲತಃ ವಿಜಯಪುರ ಜಿಲ್ಲೆಯ ಉದಯೋನ್ಮುಖ ಲೇಖಕಿ.   ಕೃತಿಗಳು: ಕಾದಂಬರಿಗಾರ್ತಿ ಸುಶೀಲಾ ಕಮತಗಿ ...

READ MORE

Related Books