ಸಿರಿಗನ್ನಡ ಸವಿಜೇನು

Author : ಮಧುರಕಾನನ ಗಣಪತಿ ಭಟ್ಟ

Pages 116

₹ 180.00
Year of Publication: 2020
Published by: ವಾಹಿನಿ ಪ್ರಕಾಶನ
Address: ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು. ದ.ಕ -574202
Phone: 9448474677

Synopsys

ಮಧುರಕಾನನ ಗಣಪತಿ ಭಟ್ಟ ಅವರ ಸಂಪಾದಿತ ಕವನ ಸಂಕಲನ ‘ಸಿರಿಗನ್ನಡ ಸವಿಜೇನು’. ರಮಾನಂದ ಬನಾರಿ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ಮಹೇಶ್ವರಿ.ಯು ಗುಬ್ಬಿಮನೆ ಅವರು ಚೆನ್ನುಡಿಗಳನ್ನು ಬರೆದಿದ್ದಾರೆ. 55 ಕವನಗಳು ಈ ಕೃತಿಯಲ್ಲಿವೆ.

ಕೃತಿಯ ಸಲಹೆಗಾರರಾಗಿ ಪ್ರೊ.ವಿ.ಬಿ.ಅರ್ತಿಕಜೆ, ವಿದ್ವಾನ್ ಯು.ಎಸ್. ರಾಮಕೃಷ್ಣ ಭಟ್ಟ ಹಾಗೂ ಬಾಲ ಮಧುರಕಾನನ ಅವರು ಕಾರ್ಯನಿರ್ವಹಿಸಿದ್ದಾರೆ. ಸಹ ಸಂಪಾದಕರಾಗಿ ಎಸ್.ಕೆ.ಗೋಪಾಕೃಷ್ಣ ಭಟ್ಟ, ಅಶೋಕ ಎನ್. ಕಡೇಶಿವಾಲಯ, ವಿಶ್ವನಾಥ್ ಕುಲಾರ್ ಮಿತ್ತೂರು, ಭಾರತಿ ಕೊಲ್ಲರಮಜಲು, ಗೋಪಾಲಕೃಷ್ಣ ಭಟ್ಟ ಮನವಳಿಕೆ, ಉದಯರವಿ ಕೋಂಬ್ರಾಜೆ, ಶಾಂತಕುಮಾರಿ ರಾಮಕೃಷ್ಣ ಭಟ್ಟ, ಡಾ.ವಿಜಯಸರಸ್ವತಿ ಕಜೆ, ಶ್ರೀದೇವಿ ಕಲ್ಲಡ್ಕ ಕಾರ್ಯ ನಿರ್ವಹಿಸಿದ್ದಾರೆ.

About the Author

ಮಧುರಕಾನನ ಗಣಪತಿ ಭಟ್ಟ
(07 October 1961)

ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ. ಕೃತಿಗಳು::ಮಧುರವಾಹಿನಿ (ಕವನ ಸಂಕಲನ) ಗಾನಮಧುರಂ (ಧ್ವನಿಮುದ್ರಣ 2017) ಸಂಪಾದಿತ ಕೃತಿ - ವಾಹಿನಿ(1982) ಸವಿಜೇನು(2019) ...

READ MORE

Related Books