ಭಾವತರಂಗ

Author : ಉಪೇಂದ್ರ ರಾಮಸ್ವಾಮಿ

Pages 70

₹ 199.00
Year of Publication: 2023
Published by: ದ ರೈಟ್ ಆರ್ಡರ್
Address: ಬೆಂಗಳೂರು

Synopsys

`ಭಾವತರಂಗ’ ಕೃತಿಯು ಉಪೇಂದ್ರ ರಾಮಸ್ವಾಮಿ ಅವರ ಕವನಸಂಕಲನವಾಗಿದೆ. ಮನಸ್ಸಿನಲ್ಲಿ ಮೂಡಿದ ಭಾವ ತರಂಗಗಳ ಒಂದು ನೆರಳಚ್ಚು. ಸುಮಾರು 7 ವರ್ಷಗಳ ಪರಿಷ್ಕೃತ ಕವನಗಳ ಸಂಕಲನ. ಮರೆಯದ ನೆನಪುಗಳ, ಮೂಡಿದ ಭಾವನೆಗಳ, ಮೆರೆಯದ ಕನಸುಗಳ ವ್ಯಕಪಡಿಸಲು ಮಾಡುತ್ತಿರುವ ಒಂದು ಪ್ರಯತ್ನ. ಈ ಪಯಣದಲ್ಲಿ ನೋವು, ಆನಂದ, ಕಳಕಳಿ, ಪ್ರೀತಿ, ಮತ್ಸರ, ಕರುಣೆ ಎಲ್ಲವೂ ತುಂಬಿದೆ.

About the Author

ಉಪೇಂದ್ರ ರಾಮಸ್ವಾಮಿ

ಉಪೇಂದ್ರ ರಾಮಸ್ವಾಮಿ ಅವರು ಮೂಲತಃ ಬೆಂಗಳೂರಿನವರು. 1993ರಲ್ಲಿ ಜನನ. ಬಿ.ಎಂ.ಎಸ್. ಕಾಲೇಜಿನಿಂದ ಬಿ.ಇ. ಪದವಿ ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೀನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಹಿಂದಿ, ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಕವನಗಳನ್ನು ಕಥೆಗಳನ್ನು ಬರೆದಿದ್ದಾರೆ. ಕೃತಿಗಳು: ಭಾವತರಂಗ ...

READ MORE

Related Books