ಒಡಲಾಳದ ಧ್ವನಿ

Author : ಉತ್ತಮ ಎ ದೊಡ್ಮನಿ

Pages 60

₹ 75.00
Year of Publication: 2020
Published by: ಬುದ್ದಾಂಕುರ ಪ್ರಕಾಶನ
Address: ಮು|!ರಾಮನಗರ ಪೋ||ಕಪನೂರ, ಕೇಂದ್ರಿಯ ಅಬಕಾರಿ ಕಛೇರಿ ವಸತಿ ಗೃಹ ಹತ್ತಿರ ಹುಮನಾಬಾದ ರಿಂಗ್ ರಸ್ತೆ, ಕಲಬುರಗಿ-585104
Phone: 9901361600

Synopsys

ಕವಿ ಉತ್ತಮ ಎ. ದೊಡ್ಮನಿ ಅವರ ಕವನ ಸಂಕಲನ-ಒಡಲಾಳದ ಧ್ವನಿ. ದಲಿತ ಶೋಷಣೆ, ಅಸಮಾನತೆ,ಜಾತಿ ವ್ಯವಸ್ಥೆ,ಬುದ್ದ,ಬಸವ,ಅಂಬೇಡ್ಕರ್ ರವರ ಸಮಾನತೆ ಭಾರತ, ಶಿಕ್ಷಣ, ಪ್ರೀತಿ ಪ್ರೇಮದ ಬಗ್ಗೆ ಕವನಗಳು ಇವೆ.ಡಾ.ಗವಿಸಿದ್ದಪ್ಪ ಎಚ್ ಪಾಟೀಲರು ಮುನ್ನುಡಿ ಬರೆದಿದ್ದು, ಡಾ.ಜಯದೇವಿ ಗಾಯಕವಾಡ ಅವರು ಬೆನ್ನುಡಿ ಬರದಿದ್ದಾರೆ.

 

About the Author

ಉತ್ತಮ ಎ ದೊಡ್ಮನಿ
(10 March 1988)

ಆಳಂದ ತಾಲೂಕಿನ ಸಾವಳಾಗಿ ( ಕೆ) ಗ್ರಾಮದಲ್ಲಿ ಉತ್ತಮ ಎಂ. ದೊಡ್ಮನಿ ಜನಿಸಿದ್ದು, ಚಿಂಚೋಳಿ ತಾಲೂಕಿನ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾಗಿದ್ದಾರೆ. ಎಂ..ಎ. ಅರ್ಥಶಾಸ್ತ್ರ. ಮತ್ತು ರಾಜ್ಯ ಶಾಸ್ತ್ರ ಪದವೀಧರರು. ಕೃತಿಗಳು: ಒಡಲಾಳದ ಧ್ವನಿ (ಕವನ ಸಂಕಲನ),   ...

READ MORE

Related Books