ಕಲ್ಲೊಂದು ಕವಿಯಾಗಿ

Author : ಕೆ.ಎನ್. ಸುಬ್ರಹ್ಮಣ್ಯ

Pages 136

₹ 190.00
Year of Publication: 2023
Published by: ಹೆಚ್‌. ಎಸ್‌. ಆರ್‌. ಪ್ರಕಾಶನ
Address: 12, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರನಗರ, ಲಗ್ಗೆರೆ, ಬೆಂಗಳೂರು- 56058

Synopsys

‘ಕಲ್ಲೊಂದು ಕವಿಯಾಗಿ’ ಕೆ.ಎನ್‌ ಸುಬ್ರಮಣ್ಯ ಅವರ ರಚನೆಯ ಕವನಸಂಕಲನವಾಗಿದೆ. "ನೆಲದ ನುಡಿ" ಎಂಬ ಶೀರ್ಷಿಕೆಯಡಿಯಲ್ಲಿ ಒಟ್ಟು 13 ಕವನಗಳು ಒಳಗೊಂಡಿರುತ್ತದೆ. ಇದರಲ್ಲಿ ಎಲ್ಲವನ್ನೂ ಶಿವನಿಗೆ ಹೋಲಿಸುತ್ತಾರೆ, ಕನ್ನಡ ಭಾಷೆ ಮತ್ತು ಪರಿಸ್ಥಿತಿ, ಕಲ್ಲೊಂದು ಕವಿಯಾಗಿ ಕನ್ನಡ ತಾಯಿಯ ಕುರಿತು ಬರೆದಿರುವುದು, ಹಸಿರು ಬಗ್ಗೆ ಬರೆದಿರುವುದು, ಕನ್ನಡ ರಾಜ್ಯೋತ್ಸವ ಕುರಿತು ಮತ್ತು ಸಟ್ಟ, ಹುಟ್ಟಿದ ಊರನ್ನು ನೆನಪಿಸಿಕೊಳ್ಳುವುದು. ಸ್ವಾತಂತ್ರೋತ್ಸವದ ಬಗ್ಗೆ ಮೆಲುಕು ಹಾಕುವರು, ವಿತ್ತವಾಣಿಯ ಸಂದೇಶ, ಈ ಕವನಗಳು ಬಹಳ ಪ್ರಶಂಸನೀಯವಾಗಿರುತ್ತವೆ.

About the Author

ಕೆ.ಎನ್. ಸುಬ್ರಹ್ಮಣ್ಯ

ಕೆ.ಎನ್. ಸುಬ್ರಹ್ಮಣ್ಯ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನವರು. ಸಾಹಿತ್ಯದ ಅಭಿರುಚಿ ಹಂಚಿಕೊಳ್ಳಲು ಪ್ರಥಮ ಪುಷ್ಪವಾಗಿ "ಕಲ್ಲೊಂದು ಕವಿಯಾಗಿ” ಕವನ ಸಂಕಲನವನ್ನು ಹೊರತರುತ್ತಿದ್ದಾರೆ. ಕೃತಿಗಳು: ಕಲ್ಲೊಂದು ಕವಿಯಾಗಿ ...

READ MORE

Related Books