ಭಾವರಶ್ಮಿ

Author : ಹರಿ ನರಸಿಂಹ ಉಪಾಧ್ಯಾಯ

Pages 88

₹ 100.00




Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: ಬೆಂಗಳೂರು

Synopsys

ಹರಿನರಸಿಂಹ ಉಪಾಧ್ಯಾಯ ಅವರ ಭಾವರಶ್ಮಿ ಕವನ ಸಂಕಲನವು ಒಟ್ಟು 71 ಕವನಗಳನ್ನು ಒಳಗೊಂಡಿದ್ದು, ಕೃತಿಯಲ್ಲಿ ಅಚ್ಚಾಗಿರುವ ಕವನಗಳು ತತ್ವಪದಗಳ ಸಾರ, ಪದ ಲಾಲಿತ್ಯ, ಗೇಯತೆ, ಭಾಷಾ ಸೌಂದರ್ಯಕ್ಕೆ ಸಾಕ್ಷಿಯಾಗಿವೆ. ಈ ಕೃತಿಯಲ್ಲಿನ ಹೆಚ್ಚಿನ ಕವನಗಳು ಭಾವತೀವ್ರತೆ ಪ್ರತಿಧ್ವನಿಸುವ ಮೂಲಕ ಅನಾವರಣಗೊಂಡು ಜನ ಜೀವನದ ಮೌಲ್ಯಗಳ ಉದ್ದೀಪನಕ್ಕೆ ಸಹಕಾರಿಯಾಗಿವೆ.

About the Author

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020) 2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ...

READ MORE

Related Books