ಹಕ್ಕಿ ಮತ್ತು ಹುಡುಗಿ

Author : ವಿವಿಧ ಲೇಖಕರು

Pages 128

₹ 150.00




Year of Publication: 2023
Published by: ವೀರಲೋಕ
Address: #207, 2ನೇ ಮಹಡಿ, 3ನೇ ಮೇನ್, ಚಾಮರಾಜಪೇಟೆ, ಬೆಂಗಳೂರು - 560018
Phone: 7022122121

Synopsys

‘ಹಕ್ಕಿ ಮತ್ತು ಹುಡುಗಿ’ ಪ್ರಜಾವಾಣಿ ಬಳಗ ಪ್ರಕಟಿಸಿರುವ ಕಾವ್ಯ ಸಂಕಲನ. ಈ ಕೃತಿಗೆ ಹಿರಿಯ ಲೇಖಕ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಚಲನಚಿತ್ರ ನಿರ್ದೇಶಕ ಯೋಗರಾಜಭಟ್ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ವೀರಲೋಕ ಮತ್ತು ಪ್ರಜಾವಾಣಿ ಸಹಯೋಗದ ಈ ಕಾವ್ಯ ಸಂಕ್ರಾಂತಿ ಸ್ಪರ್ಧೆಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಆ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. ಇವತ್ತು ಕವಿತೆ ಹೆಚ್ಚು ಸೂಕ್ಷ್ಮ ಆಗುತ್ತಿದ್ದು, ಲಯಗಾರಿಕೆಯನ್ನು ಕಳೆದುಕೊಳ್ಳುತ್ತಿದೆ. ಓದುವ ಕವಿತೆಗಿಂತ ಓದಿಸಿಕೊಳ್ಳುವ ಕವಿತೆಗಳು ಬರುತ್ತಿವೆ’ ಎಂದಿದ್ದಾರೆ. ಎಚ್.ಎಸ್. ವೆಂಕಟೇಶಮೂರ್ತಿ.

About the Author

ವಿವಿಧ ಲೇಖಕರು

. ...

READ MORE

Related Books