ಬೆಳಕ ಹನಿ

Author : ಜ್ಯೋತಿ ನಾಯ್ಕ

Pages 100

₹ 80.00
Year of Publication: 2020
Published by: ರೋಜ ಪ್ರಕಾಶನ
Address: ಕೆ.ಬಿ. ತಾಂಡ, ದೂಪದಹಳ್ಳಿ ಅಂಚೆ, ಕೊಟ್ಟೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ - 583134
Phone: 9731430847

Synopsys

ಕವಿ ಜ್ಯೋತಿ ನಾಯ್ಕ ಅವರ ಹನಿಗವನಗಳ ಸಂಕಲನ-ಬೆಳಕ ಹನಿ. ಪ್ರೀತಿ ಪ್ರೇಮದ ನವಿರು ಭಾವದ, ಸಾಮಾಜಿಕ ಕಾಳಜಿಯ ದನಿಯಿಂದ ಮನ ಮುಟ್ಟುವ, ಮೋಹಗೊಳಿಸುವ ಇಲ್ಲಿಯ ಹನಿಗವನಗಳು ಓದುಗರನ್ನು ಆರ್ದ್ರತೆಯಿಂದ ಎದುರಾಗುತ್ತವೆ. ಒಟ್ಟು 214 ಹನಿಗವನಗಳಿವೆ. ಈ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕೊಡಮಾಡುವ 2019ರ ಯುವ ಬರಹಗಾರರ ಪ್ರೋತ್ಸಾಹ ಧನ ಸಹಾಯ ಪಡೆದಿದೆ.

About the Author

ಜ್ಯೋತಿ ನಾಯ್ಕ
(08 July 1984)

ಲೇಖಕ ಜ್ಯೋತಿ ನಾಯ್ಕ ಅವರು (ಜನನ: 1984 ಜುಲೈ 08) ವಿಜಯನಗರ ಜಿಲ್ಲೆಯ ದೂಪದಹಳ್ಳಿಯ ಕೆ.ಬಿ.ತಾಂಡದವರು. ತಂದೆ - ಕೊಟ್ರಾ ನಾಯ್ಕ, ತಾಯಿ - ಚಂದ್ರಮ್ಮ. ವೃತ್ತಿಯಿಂದ ಶಿಕ್ಷಕರು. ‘ಬೆಳಕ ಹನಿ’ (ಹನಿಗವನ ಸಂಕಲನ) ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕೊಡಮಾಡುವ ಯುವ ಬರಹಗಾರರ ಪ್ರೋತ್ಸಾಹ ಧನ ಸಹಾಯ ಪಡೆದಿದೆ. ಇವರಿಗೆ ಕರ್ನಾಟಕ ಶಿಕ್ಷಣ ರತ್ನ ಕಲಾನಿಕೇತನ, ಸಾಹಿತ್ಯ ರತ್ನ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books