ನೆನಪಿನ ನಾವಿಕ

Author : ಮನೋಹರ ಎನ್. ಮರಗುತ್ತಿ

Pages 80

₹ 25.00




Year of Publication: 2015
Published by: ಪಾ. ಅಂಬಾದಾಸ ಎನ್. ಮರಗುತ್ತಿ
Address: #25, ರಾಜಾಜಿನಗರ, ಆಜಾದಪುರ ರಸ್ತೆ, ಗುಲಬರ್ಗಾ ವಿ.ವಿ. ಅಡ್ಡರಸ್ತೆ, ಸೇಡಂ ರಸ್ತೆ, ಕಲಬುರಗಿ-560106
Phone: 9448595180

Synopsys

ಮನೋಹರ ಎನ್. ಮರಗುತ್ತಿ ಅವರ ಕವನ ಸಂಕಲನ-ನೆನಪಿನ ನಾವಿಕ.ಏಸುಕ್ರೈಸ್ತನಿಗೆ ಸಲ್ಲಿಸಿರುವ ಪ್ರಾರ್ಥನೆಗಳ ಗುಚ್ಛ. ಯೇಸು ಲೋಕಕ್ಕೆ ಬೆಳಕಾಗಿದ್ದಾನೆ. ಈ ಲೋಕ ನಮ್ಮದಲ್ಲ, ಪರಲೋಕ ನಮ್ಮ ರಾಜ್ಯ,  ಸಬ್ಬತ್ ದಿನದ ಪ್ರಾಮುಖ್ಯತೆ, ಕ್ರಿಸ್ತನ ಶಿಲುಬೆ ಮರಣ, ಯೇಸು ಇಲ್ಲದ ಬಾಳು ಹೀಗೆ ಇತ್ಯಾದಿ ವಿಷಯ ವೈವಿಧ್ಯತೆಯ ಕವನಗಳಿವೆ. ಮಾನಸಿಕವಾಗಿ ಕುಗ್ಗಿದವರನ್ನು ದೇವರು ಮೇಲಕ್ಕೆತ್ತುತ್ತಾನೆ ಎಂಬ ಮೂಲ ನಂಬಿಕೆಯ ಈ ಕವನಗಳು ಸರಳವಾಗಿ ಗೇಯತೆಯನ್ನೂ ಹೊಂದಿವೆ.    

 

About the Author

ಮನೋಹರ ಎನ್. ಮರಗುತ್ತಿ
(05 December 1968)

ಮನೋಹರ ಎನ್. ಮರಗುತ್ತಿ ಅವರು ಮೂಲತಃ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಮರಗುತ್ತಿ ಗ್ರಾಮದವರು.1968ರ ಡಿಸೆಂಬರ್ 5 ರಂದು ಜನನ. ಬಿ.ಕಾಂ ಹಾಗೂ ಪಿಜಿಡಿಬಿಎಂ ಪದವೀಧರರು. ಸದ್ಯ, ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ನಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದಾರೆ.  ಕೃತಿಗಳು:  ನೆನಪಿನ ನಾವಿಕ, ವರದ ಮಗು (ಕವನ ಸಂಕಲನಗಳು),  ಮುತ್ತುಗಳ ಸುತ್ತ (ಸಾಮಾನ್ಯ ಜ್ಙಾನ ಮತ್ತು ನುಡಿಮುತ್ತುಗಳು) ಜನ್ಮಗ್ರಂಥ (ಕಾದ೦ಬರಿ). ಪರಿವರ್ತನೆ (ಕಥಾ ಸಂಕಲನ).  ಪ್ರಶಸ್ತಿ-ಪುರಸ್ಕಾರಗಳು: ಬಸವ ಪುರಸ್ಕಾರ ಹಾಗೂ 65ನೇ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಲಭಿಸಿವೆ.  ...

READ MORE

Related Books