ನೀಲಕುರುಂಜಿ (ಕವನ ಸಂಕಲನ)

Author : ಸತ್ಯನಾರಾಯಣರಾವ್ ಅಣತಿ

Pages 176

₹ 125.00
Year of Publication: 2009
Published by: ಸೃಷ್ಠಿ ಪಬ್ಲಿಕೇಷನ್ಸ್
Address: ನಂ. 121, 13ನೇ ಮುಖ್ಯ ರಸ್ತೆ, ಎಮ್. ಸಿ. ಲೇಔಟ್, ವಿಜಯನಗರ ಬೆಂಗಳೂರು - 560040
Phone: 08023153558

Synopsys

ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಆಯ್ದ ಕವಿತೆಗಳ ಸಂಕಲನ ‘ನೀಲಕುರುಂಜಿ’. ಹಿಂದುಮುಂದಿನ ಹೆಜ್ಜೆ, ನಿರೀಕ್ಷೆ, ಮರಳು ದಿಣ್ಣೆಯ ಮೇಲೆ ಕಪ್ಪು ಛಾಯೆ, ಗಾಂಧಾರಿ, ಮುತ್ತುಗದ ಹೂವು, ನಾನು, ಬುಗರಿ, ಪ್ರಾಯ, ಹಿಪ್ಪೆಮರ, ಮಯ್ ನಾ ಮತ್ತು ಅಪ್ಪನ ಕಾಗದ, ನೆರಳು, ಭೂಮಿ ಬದುಕಿನ ಗಂಧ, ಭಾರತದ ಭಾವೀ ಜನಾಂಗ, ಕೋಳಿಯ ಕೆದಕು, ಚಲಾವಣೆ, ದಹನ, ಮೂರು ನಗುವಿನ ಹಾಡು, ಮಾತು-ಮೌನ, ಭೂಮಿ ಬದುಕಿನ ಗಂಧ, ಅಮೃತಮತಿ, ಮುಖ, ನಗುವ ಬುದ್ಧ, ಕುಲವಧುವಿನ ಚಾರಣಗೀತೆ, ನ್ಯಾಸ, ಪುನರುತ್ಥಾನ, ನೀಲಿನಗು, ಅಂಗಳದಲ್ಲಿ ಆಕಾಶ,ಕ್ಷಿತಿಜದ ಗುರುತು ಹಿಡಿದು, ಶಿಶಿರದ ಕೋಗಿಲೆ, ಏನಾದರು ಆಗುವುದು, ಹಿಪ್ಪೇಮರದ ಸುತ್ತಮುತ್ತ, ಒಂದು ರೂಪಕವನ್ನು ಹುಡುಕುತ್ತಿದ್ದೇನೆ, ಮುಂಜಾನೆ ಪದ್ಯಗಳು, ಪಾತ್ರಗಳು ಇರಲಿ ಗೆಳೆಯ, ಕಾರಣಕನ್ಯೆ, ಕಾಜಾಣವನ್ನು ನೋಡಿ!, ಬಯಲಂಗಿ, ಪದ್ಧತಿ, ಆಕಾಶವನ್ನು ಅಳೆಯೋಣವೆಂದರೆ, ಅಪರಂಪಾರ, ಬೇಟೆ ಪ್ರಸಂಗ, ಪಾತ್ರಗಳು ಇರಲಿ ಗೆಳೆಯ, ನಿಧಿಧ್ಯಾಸ, ಚಿಗುರು, ಯಾನ, ಗಣೆ, ಪಯಣ ಇನ್ನಿತರ ಕವನಗಳು ಸಂಕಲನಗೊಂಡಿವೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Awards & Recognitions

Related Books