ಬೆಳ್ಳಕ್ಕಿ ಸಾಲು

Author : ಶಿವಶಂಕರ ಕಡದಿನ್ನಿ

Pages 92

₹ 100.00




Year of Publication: 2020
Published by: ತಾಯಿ ಪ್ರಕಾಶನ
Address: ಕಡದಿನ್ನಿ-584129, ತಾ: ಮಾನ್ವಿ, ಜಿಲ್ಲೆ: ರಾಯಚೂರು
Phone: 9902402433

Synopsys

ಲೇಖಕರಾದ ಅಕ್ಷತಾ ಅತ್ರೆ ಹಾಗೂ ಶಿವಶಂಕರ ಕಡದಿನ್ನಿ ಅವರು ಜಂಟಿಯಾಗಿ ಸಂಪಾದಿಸಿದ ಕವನಗಳ ಸಂಕಲನ-ಬೆಳ್ಳಕ್ಕಿ ಸಾಲು. ಒಟ್ಟು 25 ಹೈಕುಗಳಿರುವ ಸಂಕಲನ. ವಿವಿಧ ಕವಿಗಳ ಹೈಕುಗಳಿವೆ. ಸಾಹಿತಿಗಳಾದ ವೀರ ಹನುಮಾನ್ ಹಾಗೂ ಡಾ. ಅಮರೇಶ ನುಗಡೋಣಿ ಕ್ರಮವಾಗಿ ಈ ಕೃತಿಗೆ ಮುನ್ನುಡಿ ಹಾಗೂ ಬೆನ್ನುಡಿ ಬರೆದು ‘ಹೈಕುಗಳ ಸಂಪಾದನೆಯ ಲೇಖಕರ ಹವ್ಯಾಸ’ವನ್ನು ಪ್ರಶಂಸಿಸಿದ್ದಾರೆ.

About the Author

ಶಿವಶಂಕರ ಕಡದಿನ್ನಿ
(12 June 1997)

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಡದಿನ್ನಿಯವರಾದ ಶಿವಶಂಕರ ಕಡದಿನ್ನಿ ಅವರು ಹುಟ್ಟಿದ್ದು 1997ರ ಜೂನ್ 12 ರಂದು. ಗುಲಬರ್ಗಾ ವಿ.ವಿ. ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಮಳೆಬಿಲ್ಲು-ಇವರ ಮೊದಲ ಕವನ ಸಂಕಲನ. ಜಪಾನಿ ಸಾಹಿತ್ಯ ಹೈಕುಗಳ ಮಾದರಿಯಲ್ಲಿ ಬರೆದ ’ನಸುಕು’ ಕವನ ಸಂಕಲನವೂ ಇತ್ತೀಚೆಗೆ ಪ್ರಕಟವಾಗಿದೆ. ಗಜಲ್ ಮಾದರಿಯ ಕವಿತೆಗಳ ರಚನೆಯತ್ತ ಒಲವಿದೆ.  ...

READ MORE

Related Books