ಕೊರೊನಾ ಮತ್ತು ಇತರೆ ಕವಿತೆಗಳು

Author : ಅಂಬರೀಷ ಎಸ್. ಪೂಜಾರಿ

Pages 56

₹ 60.00
Year of Publication: 2021
Published by: ಜ್ಯೋತಿ ಪ್ರಕಾಶನ
Address: ಯಕ್ಕುಂಡಿ, ವಿಜಯಪುರ

Synopsys

ಲೇಖಕ ಅಂಬರೀಷ ಎಸ್. ಪೂಜಾರಿ ಅವರ ಕವನಗಳ ಸಂಕಲನ ಕೊರೊನಾ ಮ್ತು ಇತರೆ ಕವಿತೆಗಳು. ಕೃತಿಯ ಪರಿವಿಡಿಯಲ್ಲಿ ನಡೆದಾಡುವ ದೇವರು, ಸೃಷ್ಟಿಯ ಮುಂದೆ ನಾವೆಷ್ಟು, ಯುಗಾದಿ ಮತ್ತು ಕೊರೊನಾ, ಭರವಸೆಯ ಬೆಳಕು, ನಮ್ಮವರಿಗಾಗಿ ನಾವು, ಅಂಯದ ಅಂದಾಜೇ ಸಿಗುತ್ತಿಲ್ಲ, ಹೇಗೋ ಸಾಗುತ್ತಿತ್ತು, ನೀನಾದೆ ಪ್ರಶ್ನೆ, ಇಬ್ರಾಹಿಂ ರೋಜಾ, ರಂಗಮಂದಿರ, ಶಾರದೆ, ಗುರು, ಮೋಹರಂ, ಮೊದಲ ಮಳೆ, ಹಣತೆ ಸೇರಿದಂತೆ 40 ಕವನಗಳಿವೆ.

About the Author

ಅಂಬರೀಷ ಎಸ್. ಪೂಜಾರಿ
(15 June 1986)

ಅಂಬರೀಷ ಎಸ್. ಪೂಜಾರಿ ಅವರು ಬಿಜಾಪುರ ಜಿಲ್ಲೆಯ ಯಕ್ಕುಂಡಿಯವರು. ಪ್ರಾಥಮಿಕ ಶಿಕ್ಷಣವನ್ನು ಯಕ್ಕುಂಡಿಯಲ್ಲೇ ಮುಗಿಸಿ, ಬಬ್ಲೇಶ್ವರದಲ್ಲಿ ಶಿಕ್ಷಣದಲ್ಲಿ ನಂತರದ ಶಿಕ್ಷಣ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಪರಿವರ್ತನೆ (ಕವನ ಸಂಕಲನ), ಕರೋನ ಮತ್ತು ಇತರೆ ಕವಿತೆಗಳು (ಕವನ ಸಂಕಲನ). ...

READ MORE

Related Books