ಮಾತು ಮೌನ

Author : ದೀಪಿಕಾ ಚಾಟೆ

₹ 90.00
Year of Publication: 2014
Published by: ವಿವಿದ್ಲಿಪಿ
Address: ಬೆಂಗಳೂರು

Synopsys

‘ಮಾತು ಮೌನ’ ಕೃತಿಯು ದೀಪಿಕಾ ಚೌಟೆ ಅವರ ಕವನಸಂಕಲನವಾಗಿದೆ. ನಿಸರ್ಗ ಪ್ರೇಮ, ಜೀವನ, ಸೌಂದರ್ಯ, ಬದುಕಿನ ಬವಣೆ, ಹೆಣ್ಣಿನ ಶೋಷಣೆ, ಸಾಂಸ್ಕೃತಿಕ ಚಿಂತನೆ, ಪ್ರೀತಿ ಪ್ರೇಮ, ನಾಡು ನುಡಿ, ದೇಶಭಕ್ತಿ, ಗಣ್ಯವ್ಯಕ್ತಿ, ಹಾಗೂ ಅಹಲ್ಯ ಎಂಬ ಕಿರುಕಥನಗೀತೆ, ಭಕ್ತಿಗೀತೆ, ಹೀಗೆ ಸಾಕಷ್ಟು ವೈವಿಧ್ಯತೆಯನ್ನು ಕಾಣುತ್ತೇವೆ. 

About the Author

ದೀಪಿಕಾ ಚಾಟೆ
(16 July 1966)

ಕತೆಗಾರ್ತಿ ದೀಪಿಕಾ ಉದಯ ಚಾಟೆ ಅವರು 1966 ಜುಲೈ 16 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸದರು. ಪರಿತ್ಯಕ್ತ ಮತ್ತು ಇತರ ಕತೆಗಳು, ಸುಂದರ ನಾಳೆ ಮತ್ತು ಇತರ ಕತೆಗಳು ಅವರ ಸಣ್ಣಕಥಾ ಸಂಕಲನಗಳು. ಸಾವರ್‌ಕರ್ ಜೀವನ ವೃತ್ತಾಂತವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books