ಬಂಗಾರದ ಹನಿಗಳು

Author : ಕಂಚುಗಾರನಹಳ್ಳಿ ಸತೀಶ್

Pages 120

₹ 90.00
Year of Publication: 2023
Published by: ಕಂಸ ಪ್ರಕಾಶನ
Address: ಕಂಸ ಪ್ರಕಾಶನ ಕಡೂರು ಜಿಲ್ಲೆ ಚಿಕ್ಕಮಗಳೂರು

Synopsys

‘ಬಂಗಾರದ ಹನಿಗಳು’ ಕಂಚುಗಾರನ ಹಳ್ಳಿ ಸತೀಶ್‌ ಅವರ ಕವನ ಸಂಕಲನವಾಗಿದೆ. ಹೃದಯದಿಂದ ಮೂಡಿ ಬರತಕ್ಕಂತಹ ಅನುಭವ ರೀತ್ಯವಾದಂತಹ ಲೋಕಾನುಭವ, ಕವಿತೆಯ ಮೂಲಕ ಹೊರಬಂದು ಪದ ರೂಪದಲ್ಲಿ ಅದು ಮತ್ತೊಬ್ಬರ ಹೃದಯವನ್ನು ಹದವಾಗಿಸಿ ತನ್ಮೂಲಕ ಅವರನ್ನು ಆಲೋಚನೆಯತ್ತ ಸೆಳೆಯುವುದರಲ್ಲಿ ಸಂಶಯವಿಲ್ಲ. ಸತೀಶ್ ಅವರು "ಬಂಗಾರದ ಹನಿಗಳು" ಕೃತಿಯ ಮೂಲಕ ಕನ್ನಡದ ಜನತೆಗೆ, ಕನ್ನಡದ ಕಣಜಕ್ಕೆ ಕಾಣಿಕೆಯನ್ನು ನೀಡಿದ್ದಾರೆ.

About the Author

ಕಂಚುಗಾರನಹಳ್ಳಿ ಸತೀಶ್

ಕಂಚುಗಾರನಹಳ್ಳಿ ಸತೀಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿಯವರು. ತಂದೆ ಶ್ರೀನಿವಾಸ.ಕೆ.ಎನ್ ತಾಯಿ ಸುಜಾತ.ಟಿ . ಬಿ.ಎ,ಡಿ.ಎಡ್ ವಿದ್ಯಾರ್ಹತೆ ಮುಗಿಸಿ. ವೃತ್ತಿಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸೇವೆ : ಸುಮಾರು ಎರಡು ವರ್ಷಗಳಿಂದ ಕವನಗಳು,ಚುಟುಕುಗಳು,ಕಥೆಗಳು,ಆಧುನಿಕ ವಚನಗಳು,ಶಿಶು ಗೀತೆಗಳು,ನ್ಯಾನೋ ಕಥೆಗಳು,ಹಾಯ್ಕುಗಳು,ಗಝಲ್ ಗಳು,ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಸ್ಯಾನಿಟರಿ ಪ್ಯಾಡ್ ,ಬಂಗಾರದ ಹನಿಗಳು ...

READ MORE

Related Books