ಬಾಳೊಂದು ಪುಸ್ತಕ

Author : ಪ್ರಮೀಳಾ ಜಾನಪ್ಪಗೌಡ

Pages 80

₹ 100.00
Year of Publication: 2021
Published by: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಗುಲಬರ್ಗಾ ವಿಶ್ವವಿದ್ಯಾಲಯ ರಸ್ತೆ, ಕಲಬುರಗಿ

Synopsys

ಕವಯತ್ರಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಅವರ ಕವನ ಸಂಕಲನ-ಬಾಳೊಂದು ಪುಸ್ತಕ. ಈ ಕೃತಿಯಲ್ಲಿ ಬಾಳೊಂದು ಪುಸ್ತಕ, ಯುಗಾದಿ, ಬದುಕಿನ ಚಾಕರಿ, ಮದುವೆಯಾದವ, ನಿದ್ದೆ, ಭವದ ನಾಟಕ, ಕನ್ನಡ, ಎಷ್ಟು ಚಂದ, ಬಾ ಮೆಲ್ಲಗೆ,ಇರಬೇಕು, ಸಂಸಾರ, ಸತ್ಯ, ಅರ್ಪಣೆ,ಜೀವನದ ಆಟ,ಮಾತು ಕೇಳಿ, ಸೇರಿದಂತೆ ಒಟ್ಟು 65 ಕವಿತೆಗಳಿವೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯೊಂದಿಗೆ ಗಮನ ಸೆಳೆಯುತ್ತವೆ.

About the Author

ಪ್ರಮೀಳಾ ಜಾನಪ್ಪಗೌಡ

ಲೇಖಕಿ ಪ್ರಮೀಳಾ ಜಾನಪ್ಪಗೌಡ ಅವರು ಸೃಜನಶೀಲ ಬರಹಗಾರರು. ಕೃತಿಗಳು: ಬಾಳೊಂದು ಪುಸ್ತಕ (ಕವನ ಸಂಕಲನ) ...

READ MORE

Related Books