ಸಿರಿಗನ್ನಡ ಗೀತರಾಮಾಯಣ

Author : ನಟರಾಜು ಎಸ್. ಎಮ್

Pages 136

₹ 100.00
Year of Publication: 2014
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಅಮೆರಿಕದ ಮೇರಿಲ್ಯಾಂಡ್ ಸಂಸ್ಥಾನದಲ್ಲಿ ವಾಸಮಾಡುತ್ತಿರುವ ಸಾಹಿತಿ  ಮೈ ಶ್ರೀ ನಟರಾಜರು ಸಿರಿಗನ್ನಡ ಗೀತರಾಮಾಯಣ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಇಲ್ಲಿಯ ಕಥೆ ಮೂಲ ರಾಮಾಯಣದಿಂದ ಸ್ವಲ್ಪವೂ ವ್ಯತ್ಯಾಸವಾಗದ ಹಾಗೆ ಕಥೆಯನ್ನು ಸುಬದ್ಧವಾಗಿ ಈ ಲೇಖಕರು ರಚಿಸಿದ್ದಾರೆ. ಚೌಪದಿಯ ರೂಪದಲ್ಲಿರುವ ಈ ಪ್ರಸ್ತುತ ಪದ್ಯಗಳಲ್ಲಿ ಒಂದು ಮತ್ತು ಮೂರನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಯ ಗಣಗಳೂ ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ಎರಡು ಮತ್ತು ನಾಲ್ಕು ಮಾತ್ರೆಯ ಗಣಗಳ ಜೊತೆಗೆ ಇದು ಮಾತ್ರೆಯ ಗಣವೂ ಉಪಲಬ್ದವಾಗಿದೆ.  ಕನ್ನಡದಲ್ಲಿ ಜಾನಪದ ರಾಮಾಯಣದ ಹಲವು ರಚನೆಗಳಿವೆ. 

Related Books