ಸಂತೆ ಸರಕು

Author : ಬಿ.ಎ. ಮಮತಾ ಅರಸೀಕೆರೆ

Pages 96

₹ 80.00
Year of Publication: 2016
Published by: ನಾಕುತಂತಿ
Address: ನಾಕುತಂತಿ, ಬೆಂಗಳೂರು.

Synopsys

ಮಹಿಳೆಯರ ಸಮಸ್ಯಗಳ ಕುರಿತು ಈ ಕವನ ಸಂಕಲನ ರಚಿಸಲಾಗಿದೆ. ಮಹಿಳೆಯ ದಿಟ್ಟ ಹೋರಾಟದ ಹಾದಿಯನ್ನು ಈ ಕವನದ ಸಾಲು ಗಳಲ್ಲಿ ವಿವರಿಸಲಾಗಿದೆ.ಸಮಸ್ಯಗಳ ಗಂಭೀರತೆಯನ್ನು ಮನಮುಟ್ಟುವ ಶೈಲಿಯಲ್ಲಿ ವಿವರಿಸಲಾಗಿದೆ.ಮಮತಾ ಅರಸೀಕೆರೆ ಕವನಗಳಲ್ಲಿ 'ಗುಂಜು ಗುಂಜಾದ ಭಾವನೆಗಳಿಗೆ ಪ್ರತೀಕಗಳ ರೂಪು ಕೊಡುವ ಸೃಜನಶೀಲತೆ ಇದೆ' ಎಂದಿದ್ದಾರೆ ಕವಿ ಚಂಪಾ.

About the Author

ಬಿ.ಎ. ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು.  ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ.  ...

READ MORE

Related Books