ನನ್ನ ಕನಸಿನ ಹುಡುಗಿ

Author : ಸತ್ಯಾನಂದ ಪಾತ್ರೋಟ

Pages 88

₹ 30.00




Year of Publication: 1998
Published by: ಸಮತಾ ಪ್ರಕಾಶನ
Address: ಬಾಗಲಕೋಟೆ, ವಿಜಾಪುರ ಜಿಲ್ಲೆ 587101
Phone: 9845012151

Synopsys

ಸತ್ಯಾನಂದ ಪಾತ್ರೋಟ ಅವರ ಕವನ ಸಂಕಲನ `ನನ್ನ ಕನಸಿನ ಹುಡುಗಿ’. `ಮೊನ್ನೆ ಕೇಳಿದಂತೆ ನೀನು, ಮುಟ್ಟಲೇನ, ಎಲ್ಲಿ ಹೋದವು ಆ ದಿನಗಳು, ಬಂದುಬಿಡು, ನಿನ್ನನ್ನೆಲ್ಲಿ ಹುಡುಕಲಿ, ಮದುವೆಯ ದಿನ, ನಕ್ಷತ್ರ-ಲೋಕ, ಐವತ್ತರ ಭಾರತಿ ಮುಂತಾದ 15 ಕವನಗಳನ್ನು ಈ ಕವನ ಸಂಕಲನ ಒಳಗೊಂಡಿದೆ. ತಮ್ಮ ಜೀವನಾನುಭವವನ್ನೇ ಕವಿತೆಯಾಗಿಸಿರುವ ಕವಿ ಓದುಗರನ್ನು ಆರ್ದ್ರತೆಗೊಳಿಸುತ್ತಲೇ ಇನ್ನಿಲ್ಲದಂತೆ ಕಾಡುತ್ತದೆ.

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books