ಅಗ್ರಸಾಲಿಗೆ

Author : ಶೈಲೇಶ ಕೆ.ಎಂ

Pages 88

₹ 100.00
Year of Publication: 2018
Published by: ಸ್ವಾತಿ ಪ್ರಕಾಶನ

Synopsys

ಅಗ್ರಸಾಲಿಗೆ ಶೈಲೇಶ ಕೆ.ಎಂ ಅವರ ಕೃತಿಯಾಗಿದೆ. “ಅಗ್ರ ಸಾಲಿಗೆ” ನನ್ನ ಮಹದಾಸೆಯ ಕೃತಿ. ಪ್ರತಿಯೊಬ್ಬರು ತಮ್ಮನ್ನು ತಾವು ಅಗ್ರಸಾಲಿನಲ್ಲಿರಬೇಕೆಂದು ಬಯಸುತ್ತಾರೆ. ಅವರಲ್ಲಿ ನಾನು ಸಹ ಒಬ್ಬನಾಗಿದ್ದು, ಅದೇ ಆಶಯವನ್ನಿಟ್ಟುಕೊಂಡು ಕವನಗಳನ್ನು ರಚಿಸಿ ಕವನ ಸಂಕಲನಕ್ಕೆ “ಅಗ್ರ ಸಾಲಿಗೆ” ಎಂಬ ಶೀರ್ಷಿಕೆಯನ್ನು ಇರಿಸಿರುತ್ತೇನೆ. ಎಲ್ಲ ಹವ್ಯಾಸಗಳಿಗಿಂತ ಓದುವ, ಬರೆಯುವ ಹವ್ಯಾಸ ಹೆಚ್ಚು ಶ್ರೇಷ್ಠ, ಎಂದು ಭಾವಿಸಿರುವ ನಾನು ಬಿಡುವಿನ ಸಮಯದಲ್ಲಿ ಉಪಯುಕ್ತ, ಅವಶ್ಯಕ, ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಾಗೂ ಕವನ, ಹಾಡು, ಹಾಸ್ಯ, ಪ್ರಬಂಧಗಳನ್ನು ರಚಿಸುತ್ತಿರುತ್ತೇನೆ. ಹಾಗಾಗಿ ನನ್ನ ಮೂರನೆಯ ಕವನ ಸಂಕಲನ “ಅಗ್ರ ಸಾಲಿಗೆ ಲೋಕಾರ್ಪಣೆಗೊಳಿಸಲು ಸಾಧ್ಯವಾಗಿರುತ್ತದೆ. ಎಂದು ಈ ಕೃತಿಯ ಬಗ್ಗೆ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶೈಲೇಶ ಕೆ.ಎಂ

ಶೈಲೇಶ ಕೆ.ಎಂ ಅವರು ಮೂಲತಃ ರಾಮನಗರ ಜಿಲ್ಲೆಯ ಮಲ್ಲೇಶ್ವರ ಬಡಾವಣೆಯವರು. ಆರಕ್ಷಕ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಕೃತಿ : ಮೊದಲ ಹೆಜ್ಜೆ, ಧರೆಗೆ ದೊಡ್ಡವರು, ಅಗ್ರ ಸಾಲಿಗೆ, ಉತ್ತುಂಗ ಕವನ ಸಂಕಲನವಾಗಿದೆ. ನಕ್ಕರೆ ಅದೇ ಸ್ವರ್ಗ ಹಾಸ್ಯ ಲೋಕ . ...

READ MORE

Related Books