ಶ್ರೀ ಬೆಟ್ಟದ ಮಲ್ಲೇಶ್ವರ

Author : ಅಂಜನಾ ಕೃಷ್ಣಪ್ಪ

Pages 86

₹ 40.00




Year of Publication: 2010
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ಶ್ರೀ ಬೆಟ್ಟದ ಮಲ್ಲೇಶ್ವರ’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ರಚಿಸಿರುವ ಶ್ರೀಬೆಟ್ಟದ ಮಲ್ಲೇಶ್ವರನ ಸುಪ್ರಭಾತ. ಆಧ್ಯಾತ್ಮಿಕ ವಾತಾವರಣ ವಿರುವ ಮನೆಯಲ್ಲಿ ಹುಟ್ಟಿ ಬೆಳೆದವರು ಈ ಕವಿ. ಹಾಗಾಗಿ, ಭಕ್ತಿಗೀತೆ, ಸುಪ್ರಭಾತ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಲ್ಲಿಯ ಬೆಟ್ಟದ ಮಲ್ಲೇಶ್ವರನ ಭಕ್ತಿಗೀತೆಗಳು ಬಹುದಿನದ ರಚನೆಗಳು. ಹಲವು ಸುಪ್ರಭಾತಗಳನ್ನು ಹಿರಿ-ಕಿರಿ ಗಾಯಕರು ಸಭೆ-ಸಮಾರಂಭಗಳಲ್ಲಿ ಹಾಡಿದ್ದಾರೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books