ದಿಗಂತ ಸ್ವರ್ಶ

Author : ದಿಗಂತ್ ಬಿಂಬೈಲ್

Pages 76

₹ 70.00
Year of Publication: 2017
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ  ದಿಗಂತ್ ಬಿಂಬೈಲ್ ಅವರ ಚೊಚ್ಚಲ ಕೃತಿ ’ದಿಗಂತ ಸ್ಪರ್ಶ’.

ದಿಗಂತ ಸ್ಪರ್ಶ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯರಾದ ದಿಗಂತ್ ಅವರು ತಮ್ಮ ಕವನಗಳಲ್ಲಿ ನಿಜವಾದ ಬರಹಗಾರನಿಗೆ ಇರಬೇಕಾದ  ವೇದನೆ, ನಿವೇದನೆ, ಸಂವೇದನೆಗಳನ್ನೂ ತಳೆದಿದ್ದಾರೆ.  ಇವರ ಕೆಲವು ಕವನಗಳಲ್ಲಿ ಸಮಾಜ ವ್ಯವಸ್ಥೆಯ ಬಗ್ಗೆ ಹತಾಶೆಯನ್ನೂ ಸಹ ವ್ಯಕ್ತ ಪಡಿಸಿದ್ದಾರೆ.

ಪ್ರಸ್ತುತ ದಿಗಂತ ಸ್ಪರ್ಶ ಕೃತಿಯಲ್ಲಿನ ಕವನಗಳು ತೀರ ತಾತ್ವಿಕವಾದ ವಿಚಾರವಿದ್ದರೂ ಸರಳವಾದ ಭಾಷೆಯನ್ನು ಒಳಗೊಂಡಿದೆ.

Related Books