ರಮ್ಯ ತಾಣ

Author : ಅರ್ಷಿಣಿ. ಬಿ. ಎಸ್

Pages 48

₹ 50.00
Year of Publication: 2021
Published by: ಹೆಚ್.ಎಸ್.ಆರ್. ಎ ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು
Phone: 7892793054

Synopsys

ರಮ್ಯ ತಾಣ-ಎಂಬುದು ಕವಯತ್ರಿ ಅರ್ಷಿಣಿ ಬಿ.ಎಸ್. ಅವರ ಕವನಗಳ ಸಂಕಲನ. ಒಟ್ಟು 40 ಕವನಗಳು ಈ ಸಂಕಲನದಲ್ಲಿವೆ. ಪ್ರಕೃತಿ, ಪ್ರೇಮ, ಸ್ನೇಹ, ದೇಶ ಹೀಗೆ ವಸ್ತು ವೈವಿಧ್ಯತೆಯನ್ನು ಒಳಗೊಂಡಿವೆ.

About the Author

ಅರ್ಷಿಣಿ. ಬಿ. ಎಸ್
(10 March 1997)

ಅರ್ಷಿಣಿ. ಬಿ.ಎಸ್. ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯವರು. ತಂದೆ ಸುಬ್ರಮಣ್ಯ. ಜಿ.ಎನ್ , ತಾಯಿ ಮಮತ. ಬಿ.ಎಸ್. ಸದ್ಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿ ಗಣಕಯಂತ್ರ ನಿರ್ವಾಹಕಿ ಎಂದು ಕೆಲಸ ನಿರ್ವಹಿಸುತ್ತಿದ್ದಾರೆ. ಓದು-ಬರಹ ಇವರ ಆಸಕ್ತಿ.  ಕೃತಿಗಳು: ರಮ್ಯ ತಾಣ (ಕವನ ಸಂಕಲನ) ...

READ MORE

Related Books