ಮರಳಿನ ಮನೆ

Author : ಗಣಪತಿ ಕೆ. ಹೆಗಡೆ

Pages 148

₹ 140.00
Year of Publication: 2016
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಕವಿ, ಲೇಖಕರಾದ ಗಣಪತಿ ಹೆಗಡೆ ಅವರ ಕವನ ಸಂಕಲನದ ಕವಿತೆಗಳು  ಮೇಲ್ನೋಟಕ್ಕೆ ಸರಳವಾಗಿ ಕಂಡರೂ , ನಿತ್ಯಜೀವನದ ಆಗುಹೋಗುಗಳ ವಾಸ್ತವಾಂಶವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ಬದುಕು, ಸಮಾಜ, ಹೆಣ್ಣು ಮತ್ತು ಅಂತರಂಗದ ಅಭಿಲಾಷೆಯನ್ನು ತನ್ನದೇ ಆದ ಧಾಟಿಯಲ್ಲಿ ಕವಿತೆಯ ಜಾಡು ಹಿಡಿಯಲು ಯತ್ನಿಸಿ ಯಶಸ್ವಿಯೂ ಆಗಿದ್ದಾರೆ.  ಸಮಾಜದಲ್ಲಿ ನಡೆಯುವ ಅನಿಷ್ಟತೆಗಳ ಬಗೆಗೆ ಕವಿಗೆ  ವಿಷಾದವಿರುವ ಕವಿತೆಗಳನ್ನೂ ಇಲ್ಲಿ ಕಾಣಬಹುದು.  

ಈ ಕವನ ಸಂಕಲನದಲ್ಲಿನ ಬಹುತೇಕ ಕವಿತೆಗಳು ಭಾವುಕ ನೆಲೆಯೊಳಗೆ ಮೂಡಿಬಂದರೂ , ಅದೆಲ್ಲವೂ ಕವಿಯ ಅನುಭವದ ,ಮೂಸೆಯಲ್ಲಿ ಹೊರಳಿದ ಕವಿತೆಗಳಾಗಿವೆ.

Related Books