ಹನಿಮೂನ್

Author : ಚಂದ್ರಶೇಖರ ಮಾಡಲಗೇರಿ

Pages 112

₹ 100.00




Year of Publication: 2017
Published by: ಸ್ಟ್ಯಾಗ್ ಪಬ್ಲಿಕೇಶನ್
Address: ಹುಬ್ಬಳ್ಳಿ
Phone: 9986821096

Synopsys

ತುಂತುರು ಮಳೆಯ ಕಾಮನ ಬಿಲ್ಲಿನಲ್ಲಿ ಹೊತ್ತು ನಡೆದಾಡಿದ ಅನುಭವವನ್ನು ಚಂದ್ರಶೇಖರ ಮಾಡಲಗೇರಿ ಅವರು ಬರೆದ ಕವನ ಸಂಕಲನ-ಹನಿಮೂನ್’ ದಲ್ಲಿ ಕಾಣಬಹುದು. ವಿರಹಿಯ ಪ್ರೇಮದ ಶಾಖ, ಅನುಭಾವದ ತಂಗಾಳಿ ಪಿಸುಮಾತಿನ ಈ  ಕವಿತೆಗಳು ಓದುಗರ ಮನಸೂರೆಗೊಳ್ಳಲು ಸದಾ ತುದಿಗಾಲಲ್ಲಿ ನಿಂತಿವೆ.

About the Author

ಚಂದ್ರಶೇಖರ ಮಾಡಲಗೇರಿ
(01 December 1982)

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಚಂದ್ರಶೇಖರ ಮಾಡಲಗೇರಿ ಅವರು ಹಲವಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಸಾಹಿತ್ಯ ಕೃಷಿ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿರುವ ಇವರ ನಾಲ್ಕು ಕೃತಿಗಳು ಜನಮಾನಸದಲ್ಲಿ ನೆಲೆಗೊಂಡಿವೆ. ಇವರದೇ ಪ್ರಕಾಶನಗಳಾದ ಚೇತನ ಬುಕ್ಸ್ ಅಂಡ್ ಮೀಡಿಯಾ ಹೌಸ್ ಹಾಗೂ ಸ್ಯ್ಯಾಗ್ ಪಬ್ಲಿಕೇಶನ್ ಮೂಲಕ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಚೇತನ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಲ್ಲದೇ ಅಂಕಣಕಾರರಾಗಿ ಪತ್ರಕರ್ತರಾಗಿದ್ದಾರೆ. ...

READ MORE

Related Books